ನಿರೀಕ್ಷಿತ ವಿಚಾರಣೆ?

ಬಂಧಿಸಿದ 3 ಗಂಟೆಯೊಳಗೆ ಜಾಮೀನು ಪಡೆದ ಉದ್ಯಮಿ ವಿಜಯ್‌ ಮಲ್ಯ

9 ಸಾವಿರ ಕೋಟಿ (ಅಂದಾಜಿಸಿರುವಂತೆ)ರೂಪಾಯಿ ಸಾಲ ಮಾಡಿ ದೇಶದಿಂದ ಪಲಾಯ ಮಾಡಿದ್ದ ಉದ್ಯಮಿ ವಿಜಯ್‌  ಮಲ್ಯ ಅವರಿಗೆ ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿದೆ.

ಬಂಧಿಸಿದ 3 ಗಂಟೆಯೊಳಗೆ ಜಾಮೀನು ಪಡೆದ ಉದ್ಯಮಿ ವಿಜಯ್‌ ಮಲ್ಯ

ಲಂಡನ್‌: ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು ಉದ್ಯಮಿ ವಿಜಯ್‌ ಮಲ್ಯ ಅವರನ್ನು ಬಂಧಿಸಿದ 3 ಗಂಟೆಯೊಳಗೆ ಜಾಮೀನು ಪಡೆದು ಹೊರ ಬಂದಿದ್ದಾರೆ.

ಪೊಲೀಸರು ವಿಜಯ್‌ಮಲ್ಯ ಅವರನ್ನು ಬಂಧಿಸಿ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ್ದರು.

ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಸಿಬಿಐ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.

₹9 ಸಾವಿರ ಕೋಟಿ (ಅಂದಾಜಿಸಿರುವಂತೆ) ಸಾಲ ಮಾಡಿ ದೇಶದಿಂದ ಪಲಾಯ ಮಾಡಿದ್ದ ಉದ್ಯಮಿ ವಿಜಯ್‌ ಮಲ್ಯ ಅವರಿಗೆ ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ ಷರತ್ತು ಬದ್ಧ ಜಾಮೀನು ನೀಡಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಕಾಲು ಕೆದರಿ ಚೀನಾ ಜಗಳ

ಪಾಕಿಸ್ತಾನಕ್ಕೆ ಬೆಂಬಲ
ಕಾಲು ಕೆದರಿ ಚೀನಾ ಜಗಳ

28 Jun, 2017
ಸೈಕಲಲ್ಲಿ ಕುಳಿತು ಪೋಸ್ ನೀಡಿದ ಪ್ರಧಾನಿ ಮೋದಿ: ಟ್ವಿಟರ್‌ನಲ್ಲಿ ವೈರಲ್

ಮೋದಿಗೆ ಸೈಕಲ್ ಉಡುಗೊರೆ
ಸೈಕಲಲ್ಲಿ ಕುಳಿತು ಪೋಸ್ ನೀಡಿದ ಪ್ರಧಾನಿ ಮೋದಿ: ಟ್ವಿಟರ್‌ನಲ್ಲಿ ವೈರಲ್

28 Jun, 2017
ರೇಖಾ ನಿಧನ

ದಾಬಸ್‌ಪೇಟೆ
ರೇಖಾ ನಿಧನ

28 Jun, 2017
ಭಾರತದ ಆತಂಕಕ್ಕೆ ದನಿಗೂಡಿಸಿದ ಅಮೆರಿಕ

ಚೀನಾ–ಪಾಕ್ ಆರ್ಥಿಕ ಕಾರಿಡಾರ್‌ಗೆ ಆಕ್ಷೇಪ
ಭಾರತದ ಆತಂಕಕ್ಕೆ ದನಿಗೂಡಿಸಿದ ಅಮೆರಿಕ

28 Jun, 2017
ಆತಿಥ್ಯ, ಹೊಗಳಿಕೆ ಮತ್ತು ಅಪ್ಪುಗೆ...; ಮೊದಲ ಭೇಟಿಯಲ್ಲೇ ಗಟ್ಟಿಗೊಂಡ ಮೋದಿ–ಟ್ರಂಪ್‌ ವೈಯಕ್ತಿಕ ಸಂಬಂಧ

ಆತ್ಮೀಯ ಕ್ಷಣಗಳಿಗೆ ಶ್ವೇತಭವನ ಸಾಕ್ಷಿ
ಆತಿಥ್ಯ, ಹೊಗಳಿಕೆ ಮತ್ತು ಅಪ್ಪುಗೆ...; ಮೊದಲ ಭೇಟಿಯಲ್ಲೇ ಗಟ್ಟಿಗೊಂಡ ಮೋದಿ–ಟ್ರಂಪ್‌ ವೈಯಕ್ತಿಕ ಸಂಬಂಧ

28 Jun, 2017