ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫಿಟ್‌ನೆಸ್‌ ಫ್ರೀಕ್‌’ ಸಮಂತಾ

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬರೋಬ್ಬರಿ 100 ಕೆ.ಜಿ. ವೇಟ್‌ಲಿಫ್ಟ್‌ ಮಾಡಿ ಸುದ್ದಿಯಾಗಿದ್ದರು ಸಮಂತಾ. ಎಷ್ಟೇ ಬ್ಯುಸಿಯಾಗಿದ್ದರೂ, ಜಿಮ್‌ಗೆ ಹೋಗುವುದನ್ನು ಅವರು ತಪ್ಪಿಸುವುದಿಲ್ಲ. ‘ಫಿಟ್‌ನೆಸ್‌ ಫ್ರೀಕ್‌’ ಆಗಿರುವ ಸಮಂತಾ ದಿನಚರಿ ಹೇಗಿರುತ್ತದೆ ಎಂಬ ಕುತೂಹಲವೇ? ಇಲ್ಲಿದೆ ಉತ್ತರ.

ಸಮಂತಾ ಬಗ್ಗೆ...
ಎತ್ತರ: 5.5 ಅಡಿ
ತೂಕ: 53ಕೆ.ಜಿ.
*  ದಿನಚರಿ: ಪ್ರತಿ ಎರಡು ಗಂಟೆಗೊಮ್ಮೆ ಏನಾದರೂ ತಿನ್ನುತ್ತಲೇ ಇರುತ್ತಾರೆ. ಎಳನೀರು, ಜ್ಯೂಸ್‌, ನೀರು ಕುಡಿಯುತ್ತಲೇ ಇರುತ್ತಾರೆ.
ಇಷ್ಟದ ಆಹಾರ: ಚಿಕನ್‌, ಮೀನು, ಸಿಹಿ ಪೊಂಗಲ್‌,  ಹಾಲುಖೋವಾ
ನಿತ್ಯದ ಸಾಮಾನ್ಯ ಆಹಾರ: ಇಡ್ಲಿ, ವಡೆ, ದೋಸೆ, ಕಾಫಿ, ತರಕಾರಿ ಸಲಾಡ್‌, ಹಣ್ಣುಗಳು, ಅನ್ನ, ಸಾಂಬಾರು.
*  ಹವ್ಯಾಸ: ಓದುವುದು, ಸಂಗೀತ ಕೇಳುವುದು, ಶಾಪಿಂಗ್‌
ಚಟುವಟಿಕೆ: ಬೆಳಿಗ್ಗೆ 5ರಿಂದ ಜಿಮ್‌ನಲ್ಲಿ ವ್ಯಾಯಾಮ, ನಂತರ ಧ್ಯಾನ.

ಚರ್ಮದ ಅಂದಕ್ಕೆ...
* ಕೆಟ್ಟ ಆಲೋಚನೆ, ಸಿಟ್ಟಿನಿಂದ ದೂರ. ಆದಷ್ಟು ಸಂತೋಷದಿಂದ ಇರುವುದು.
*  ಪ್ರತಿ ನಾಲ್ಕು ಗಂಟೆಗೊಮ್ಮೆ ಸನ್‌ಸ್ಕ್ರೀನ್‌ ಬಳಕೆ
*  ಕಡಿಮೆ ಮೇಕಪ್‌
*  ಪ್ರೊಟೀನ್‌ಯುಕ್ತ ಆಹಾರ ಸೇವನೆ.
*  ಪ್ರೊಟೀನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT