ನಾಗರಹೊಳೆ

ನಾಗರಹೊಳೆ: ರೈಲ್ವೆ ಕಂಬಿ ಬೇಲಿ ದಾಟಿದ ಕಾಡಾನೆ

ಆನೆಗಳ ಹಾವಳಿ ತಡೆಯುವ ಸಲುವಾಗಿ ಅಳವಡಿಸಿದ್ದ ರೈಲ್ವೆ ಕಂಬಿ ಬೇಲಿಯನ್ನು ಆನೆಯೊಂದು ದಾಟಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ನಾಗರಹೊಳೆ: ರೈಲ್ವೆ ಕಂಬಿ ಬೇಲಿ ದಾಟಿದ ಕಾಡಾನೆ

ನಾಗರಹೊಳೆ: ಆನೆಗಳ ಹಾವಳಿ ತಡೆಯುವ ಸಲುವಾಗಿ ಅಳವಡಿಸಿದ್ದ ರೈಲ್ವೆ ಕಂಬಿ ಬೇಲಿಯನ್ನು ಆನೆಯೊಂದು ದಾಟಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಆನೆ ರೈಲ್ವೆಕಂಬಿ ಬೇಲಿ ದಾಟುತ್ತಿರುವ ಚಿತ್ರಗಳನ್ನು ಅರಣ್ಯ ಇಲಾಖೆ  ಅಧಿಕಾರಿಯೊಬ್ಬರು ಸೆರೆಹಿಡಿದಿದ್ದಾರೆ.

ನಾಗರಹೊಳೆ ಹಾಗೂ ವಿರಾಜಪೇಟೆ ನಡುವೆ ಅಲ್ಲಲ್ಲಿ  6 ಕಿಲೋ ಮೀಟರ್‌ ಉದ್ದದ ರೈಲ್ವೆಕಂಬಿ ಬೇಲಿಯನ್ನು ನಿರ್ಮಾಣ ಮಾಡಲಾಗಿದೆ.

ಈ ವಲಯದ ಒಂದು ಕಡೆ ಆನೆ ಬೇಲಿಯನ್ನು ದಾಟಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ

2017ನೇ ಸಾಲಿನ ಪ್ರಶಸ್ತಿ
ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪ್ರಕಟ

29 Jun, 2017

ರಾಜ್ಯ ಸರ್ಕಾರ ನಿರ್ಧಾರ
ವೈದ್ಯಕೀಯ ಶುಲ್ಕ ಶೇ 10 ಹೆಚ್ಚಳ

ವೈದ್ಯಕೀಯ (ಎಂಬಿಬಿಎಸ್‌) ಕೋರ್ಸ್‌ಗೆ ವಾರ್ಷಿಕ ಶೇ 10ರಂತೆ ಮುಂದಿನ ಮೂರು ವರ್ಷಗಳವರೆಗೆ ಶುಲ್ಕ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

29 Jun, 2017

ಪತ್ರಕರ್ತರಿಗೆ ಶಿಕ್ಷೆ
ರವಿ ಬೆಳಗೆರೆ ಬಂಧನ ಸದ್ಯ ಬೇಡ:ಗೃಹ ಇಲಾಖೆ

‘ಅನಾರೋಗ್ಯದಿಂದ ಬಳಲುತ್ತಿರುವ ಪತ್ರಕರ್ತ ರವಿ ಬೆಳಗೆರೆ ಅವರನ್ನು ಸದ್ಯಕ್ಕೆ ಬಂಧಿಸಬಾರದು’ ಎಂದು ವೈದ್ಯರು ಸಲಹೆ ನೀಡಿರು ವುದಾಗಿ ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸುಭಾಷ್‌...

29 Jun, 2017

ರಾಜ್ಯ ಸರ್ಕಾರ
ಹೆದ್ದಾರಿ ಮದ್ಯದ ಅಂಗಡಿಗಳಿಗೆ ಶೇ 50 ಶುಲ್ಕ ವಿನಾಯಿತಿ ಪ್ರಕಟ

ಸ್ಥಳಾಂತರಗೊಳ್ಳುವ ಹೆದ್ದಾರಿ ಬದಿಯ ಮದ್ಯದ ಅಂಗಡಿಗಳಿಗೆ ಪರವಾನಗಿ ನವೀಕರಣ ಶುಲ್ಕದಲ್ಲಿ ಶೇ 50ರಷ್ಟು ವಿನಾಯಿತಿ ಪ್ರಕಟಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

29 Jun, 2017
ಶ್ರೀಕಂಠ ಗುಂಡಪ್ಪ ನಿಧನ

ಮೈಸೂರು
ಶ್ರೀಕಂಠ ಗುಂಡಪ್ಪ ನಿಧನ

29 Jun, 2017