ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸ್ವಾದ

Last Updated 20 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನ್ಯೂಟ್ರಾಲೈಟ್ ಎರಡು ಸ್ವಾದಿಷ್ಟ ಮತ್ತು ತಾಜಾ ಹೊಸ ಸ್ವಾದಗಳಿರುವಕ ರೋಲ್‌ಗಳನ್ನು ಬಿಡುಗಡೆ ಮಾಡಿದೆ. ಗಾರ್ಲಿಕ್ ಆಂಡ್ ಒರೆಗಾನೊ ಮತ್ತು ಪುದಿನಾ ಆಂಡ್ ಕೊತ್ತಂಬರಿ ಸ್ವಾದಗಳನ್ನು  ಈಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೆಫ್ ಸಂಜೀವ್ ಕಪೂರ್ ಬಿಡುಗಡೆಮಾಡಿದರು. ನೈಸರ್ಗಿಕ ಮೂಲಿಕೆಗಳು ಮತ್ತು ಸಂಬಾರ ಪದಾರ್ಥಗಳನ್ನು ಉಪಯೋಗಿಸಿ ಈ ಸ್ವಾದಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇದು 100 ಗ್ರಾಂ (ಕಾರ್ಟನ್) ಮತ್ತು 200 ಗ್ರಾಂ (ಟಬ್) ಗಾತ್ರದ ಪ್ಯಾಕ್‌ಗಳಲ್ಲಿ ಲಭ್ಯವಿದೆ.  ಬೆಲೆ ಕ್ರಮವಾಗಿ ₹ 42 ಮತ್ತು ₹ 85

ಹೊಸ ಫೋನ್ ಬಿಡುಗಡೆ

ಸ್ಯಾಮ್‌ಸಂಗ್ ಗೆಲಾಕ್ಸಿ ಜೆ3 ಪ್ರೊ ಶ್ರೇಣಿಯ ಮೊಬೈಲ್‌ ಫೋನ್ ಬಿಡುಗಡೆಯಾಗಿದೆ. ಪೇಟಿಎಂ ಆ್ಯಪ್‌ನಲ್ಲಿ ಈ ಫೋನ್ ₹8,490ಕ್ಕೆ ದೊರೆಯಲಿದೆ. ಈ ಫೋನಿನ ಅಂತರ್ಜಾಲ ಬ್ರೌಸಿಂಗ್‌ ವೇಗ ಉತ್ತಮವಾಗಿದೆ. ಅಲ್ಟ್ರಾ ಡೇಟಾ ಸೇವಿಂಗ್ ಆಯ್ಕೆ ಇದೆ. ಬೂದು ಬಣ್ಣ,  ರೋಸ್ ಗೋಲ್ಡ್‌ ಬಣ್ಣ ಹಾಗೂ ಗೋಲ್ಡ್‌ ಬಣ್ಣಗಳಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT