ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾದಿಷ್ಟ ರುಚಿಗೆ ಅನ್ವರ್ಥ ‘ವೆಜ್‌ ಟಿಕ್ಕಾ’

Last Updated 21 ಏಪ್ರಿಲ್ 2017, 12:14 IST
ಅಕ್ಷರ ಗಾತ್ರ
ADVERTISEMENT

ತೊಗರಿ ಬೇಳೆಯಲ್ಲಿ ತಯಾರಿಸಿದ ವೆಜ್‌ ಟಿಕ್ಕಾ ರುಚಿಕರವಾದ ವೆಜ್ ಸ್ಟಾಟರ್ಸ್ ಆಗಿದೆ. ಇದನ್ನು ತರಕಾರಿ ಜೊತೆ ಟಿಕ್ಕಾ ಮಾಡಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದಕ್ಕೆ ಬಳಸುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನಕ್ಕೆ  ಪ್ರಜಾವಾಣಿ ರೆಸಿಪಿ ವಿಡಿಯೊ ನೋಡಿ...

ಸಾಮಗ್ರಿಗಳು
1. ನೆನೆಸಿ ರುಬ್ಬಿದ ತೊಗರಿ ಬೇಳೆ -                 1/2 ಕಪ್
2. ಈರುಳ್ಳಿ ಸೊಪ್ಪು ಹೆಚ್ಚಿದ್ದು -                        1/2 ಕಪ್
3. ಖಾರದ ಪುಡಿ -                                      ಸ್ವಲ್ಪ
4. ಶುಂಠಿ ಬೆಳ್ಳುಳ್ಳಿ ಪೇಸ್ಟ್ -                           2 ಚಮಚ
5. ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನ ಕಾಯಿ –       2 ಚಮಚ
6. ಚಾಟ್ ಮಸಾಲ -                                  1/2 ಕಪ್
7. ಉಪ್ಪು -                                              ಚಿಟಿಕೆ
8. ತಂದೂರಿ ಬಣ್ಣ -                                    ಸ್ವಲ್ಪ
9. ಎಣ್ಣೆ -                                                ಕರಿಯಲು
ಮಾಡುವ ವಿಧಾನ: ನೆನೆಸಿ ರುಬ್ಬಿದ ಬೇಳೆಗೆ ಈರುಳ್ಳಿ ಸೊಪ್ಪು, ಶುಂಠಿ ಬೆಳ್ಳುಳ್ಳಿ ಮಿಶ್ರಣ, ಹಸಿಮೆಣಸಿನ ಕಾಯಿ, ಖಾರದ ಪುಡಿ, ಚಾಟ್  ಮಸಾಲ, ತಂದೂರಿ ಬಣ್ಣ, ಉಪ್ಪು, ಮಿಕ್ಕ ಈರುಳ್ಳಿ ಸೊಪ್ಪು ಸೇರಿಸಿ ಗಟ್ಟಿಯಾಗಿ ಕಲಸಿ. ಇವನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ  ಎಣ್ಣೆಯಲ್ಲಿ ಕರಿಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT