ಭಾರತ – ಅಮೆರಿಕ ಬಾಂಧವ್ಯ ಹಿಂದೆಂದಿಗಿಂತಲೂ ಈಗ ನಿಕಟಗೊಂಡಿದೆ. ಉಭಯ ದೇಶಗಳ ಜನರ ನಡುವಣ ಒಡನಾಟವೂ ಹೆಚ್ಚಾಗಿದೆ. ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿಗೆ ಪ್ರತಿವರ್ಷ 3 ಲಕ್ಷ ವೀಸಾ ಅರ್ಜಿಗಳು ಬರುತ್ತವೆ.
ಅಮೆರಿಕ ವೀಸಾಕ್ಕೆ ಹೇಗೆ ಅರ್ಜಿ ಹಾಕಬೇಕು. ವೀಸಾ ಪಡೆಯಲು ಅನುಸರಿಸ ಬೇಕಾದ ಪ್ರಕ್ರಿಯೆಗಳೇನು? ಹೊಸ ನಿಯಮಗಳೇನಾದರೂ ಬಂದಿವೆಯೇ? ‘ಪ್ರಜಾವಾಣಿ’ ಓದುಗರ ಈ ಎಲ್ಲ ಪ್ರಶ್ನೆಗಳಿಗೆ ಅಮೆರಿಕ ದೂತಾವಾಸ ಕಚೇರಿ ಉತ್ತರಿಸಲಿದೆ.
ನಿಮ್ಮ ಪ್ರಶ್ನೆಗಳನ್ನು ಮೇಲ್ ಮಾಡಿ: gendesk@prajavani.co.in