ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ತಲೆಯ ಚಿಟ್ಟೆ

Last Updated 22 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ದಕ್ಷಿಣ ಅಮೆರಿಕದ ‌‘ಹೇರ್ಸ್ಟೀಕ್ ಚಿಟ್ಟೆ’ಗೆ ಮೋಸದ ತಲೆಯೊಂದು ಇದೆ. ಅದನ್ನು ತಿನ್ನಲೆಂದು ಹವಣಿಸುವ ಹಕ್ಕಿಗಳು ಅದೇ ನಿಜವಾದ ತಲೆ ಎಂದು ಭಾವಿಸುತ್ತವೆ. ಆದರೆ, ಅದರ ಮೇಲೆ ದಾಳಿ ಇಟ್ಟಮೇಲೆ ಅವಕ್ಕೆ ಮೋಸಹೋಗಿರುವುದು ಗೊತ್ತಾಗುತ್ತದೆ. ರೆಕ್ಕೆಗಳ ಮೇಲೆ ಮುಳ್ಳುಗಳೂ ಇರುವ ಈ ಚಿಟ್ಟೆಗೆ ತನ್ನನ್ನು ರಕ್ಷಿಸಿಕೊಳ್ಳಲು ಇರುವ ದೇಹರಚನೆ ಗಮನಾರ್ಹ.

*


ಪೈಲಟ್ ಹುಂಬತನಕ್ಕೆ ಮುಗ್ಧರು ಬಲಿ
1986ರಲ್ಲಿ ಸೋವಿಯತ್ ಪೈಲಟ್ ಒಬ್ಬ ಭೂಮಿಯನ್ನೇ ನೋಡದೆ ವಿಮಾನವನ್ನು ಭೂಸ್ಪರ್ಶ ಮಾಡಿಸುವುದಾಗಿ ಪಣ ತೊಟ್ಟ. ಎಲ್ಲಾ ಕಾಕ್‌ಪಿಟ್ ಕಿಟಕಿಗಳನ್ನೂ ಪರದೆಗಳಿಂದ ಮುಚ್ಚಿದ. ಅವನು ಪಣದಲ್ಲಿ ಗೆಲ್ಲಲಿಲ್ಲ. ವಿಮಾನ ಅಪಘಾತಕ್ಕೀಡಾಗಿ 87 ಪ್ರಯಾಣಿಕರಲ್ಲಿ 70 ಜನ ಮೃತಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT