ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಸಾ ವಿಚಾರ

Last Updated 24 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಭಾರತ – ಅಮೆರಿಕ ಬಾಂಧವ್ಯ ಹಿಂದೆಂದಿ­ಗಿಂತಲೂ ಈಗ ನಿಕಟ ಗೊಂಡಿದೆ. ಉಭಯ ದೇಶಗಳ ಜನರ ನಡುವಣ ಒಡನಾಟವೂ ಹೆಚ್ಚಾಗಿದೆ. ಚೆನ್ನೈ­­ನಲ್ಲಿರುವ ಅಮೆರಿಕ ದೂತಾವಾಸ ಕಚೇರಿಗೆ ಪ್ರತಿವರ್ಷ 3 ಲಕ್ಷ ವೀಸಾ ಅರ್ಜಿಗಳು ಬರುತ್ತವೆ. ಅಮೆರಿಕ ವೀಸಾಕ್ಕೆ ಹೇಗೆ ಅರ್ಜಿ ಹಾಕಬೇಕು. ವೀಸಾ ಪಡೆಯಲು ಅನುಸರಿಸ ಬೇಕಾದ ಪ್ರಕ್ರಿಯೆಗಳೇನು? ಹೊಸ ನಿಯಮಗಳೇನಾದರೂ ಬಂದಿವೆಯೇ? ‘ಪ್ರಜಾವಾಣಿ’ ಓದುಗರ ಈ ಎಲ್ಲ ಪ್ರಶ್ನೆಗಳಿಗೆ ಅಮೆರಿಕ ದೂತಾವಾಸ ಕಚೇರಿ ಉತ್ತರಿಸಲಿದೆ. ತಿಂಗಳಿಗೊಮ್ಮೆ ಈ ಅಂಕಣ ಪ್ರಕಟವಾಗಲಿದೆ. ನಿಮ್ಮ ಪ್ರಶ್ನೆಗಳು ಚುಟುಕಾಗಿರಲಿ, ನೇರವಾಗಿರಲಿ.

ನಿಮ್ಮ ಪ್ರಶ್ನೆಗಳನ್ನು ಮೇಲ್‌ ಮಾಡಿ: gendesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT