ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಾಕ್ಷಿ ಸಿನ್ಹಾ ಫಿಟ್‌ನೆಸ್‌ ಸೂತ್ರ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ದಪ್ಪಗಿದ್ದ ಕಾರಣಕ್ಕೆ ಹಲವರ ಅಣಕಕ್ಕೆ ಗುರಿಯಾಗಿದ್ದ ಸೋನಾಕ್ಷಿ ಸಿನ್ಹಾ, ಎಲ್ಲರ ಬಾಯಿ ಮುಚ್ಚಿಸುವಷ್ಟು ಸಣ್ಣಗಾಗಿದ್ದಾರೆ. ದೇಹ ದಂಡಿಸುವ ತಂತ್ರವನ್ನು ವ್ರತದಂತೆ ಪಾಲಿಸುತ್ತಿರುವ ಸೋನಾಕ್ಷಿ ಅವರ ಫಿಟ್‌ನೆಸ್‌ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
ಸೋನಾಕ್ಷಿ ಬಗ್ಗೆ....
 
l ವಯಸ್ಸು: 29, ಎತ್ತರ: 5.6, ತೂಕ: 70
l ಇಷ್ಟದ ಬಣ್ಣ: ಹಸಿರು, ಹಳದಿ
 
l ಏನೇನು ತಿನ್ನುತ್ತಾರೆ: ಬೆಳಿಗ್ಗೆ ತಿಂಡಿಗೆ: ಗೋಧಿ ಟೋಸ್ಟ್‌, ಕಾರ್ನ್‌ಫ್ಲೆಕ್ಸ್‌, ಹಾಲು, 12 ಗಂಟೆಗೆ: ಗ್ರೀನ್‌ ಟೀ, ಒಣಹಣ್ಣುಗಳು,
ಊಟಕ್ಕೆ: ಚಪಾತಿ, ಸಲಾಡ್‌
ಸಂಜೆ: ಹಣ್ಣುಗಳು, ಡಯಟ್‌ ಬಿಸ್ಕೆಟ್‌, ಒಂದು ಲೋಟ ಗ್ರೀನ್‌ ಟೀ, ರಾತ್ರಿ ಊಟಕ್ಕೆ: ಮೀನು, ಮೊಟ್ಟೆಯ ಬಿಳಿ ಭಾಗ, ಚಿಕನ್‌, ದಾಲ್‌, ಬೇಯಿಸಿದ ತರಕಾರಿ
ಬೊಜ್ಜು ಕರಗಿಸಲು ಹೀಗೆ ಮಾಡುತ್ತಾರೆ
 
l ಕಾರ್ಡಿಯೊ ವರ್ಕೌಟ್‌, ಫಂಕ್ಷನಲ್‌ ಟ್ರೇನಿಂಗ್‌,  ಇಂಟೆನ್ಸ್ ವೇಟ್‌ ಟ್ರೈನಿಂಗ್‌, ಸ್ಪಿನಿಂಗ್‌, ಯೋಗ
l ಜಂಕ್‌ ಫುಡ್‌, ಹೆಚ್ಚು ಸಕ್ಕರೆಯ ತಿನಿಸು ತಿನ್ನುವುದಿಲ್ಲ. ಪ್ರೊಟೀನ್‌ ಆಹಾರ ಸೇವನೆಗೆ ಆದ್ಯತೆ.
 
ಚರ್ಮದ ಸೌಂದರ್ಯಕ್ಕೆ
l ಚೆನ್ನಾಗಿ ನೀರು ಕುಡಿಯುತ್ತಾರೆ
l ವಾರಕ್ಕೊಮ್ಮೆ ಅಲೊವೆರಾವನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ
l ಮುಲ್ತಾನಿ ಮಿಟ್ಟಿ ಮತ್ತು ರೋಸ್‌ ವಾಟರ್‌ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ.
 
ವ್ಯಾನಿಟಿ ಬ್ಯಾಗ್‌ನಲ್ಲಿ ಏನಿರುತ್ತದೆ?
ಲಿಪ್‌ಸ್ಟಿಕ್‌, ಮ್ಯಾಕ್‌ ಕಂಪೆನಿ ಮಸ್ಕರಾ ಇಷ್ಟದ ಡಿಸೈನರ್‌ಗಳು ಮನಿಷ್‌ ಮಲ್ಹೋತ್ರ, ಗುಸಿ, ವಿಕ್ರಂ ಫಡ್ನೀಸ್‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT