ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಸ್ಟ್‌ಬೆಂಗಾಲ್ ಆಟಗಾರ ಅನ್ವರ್ ಗೆ ಹೃದಯಾಘಾತ

Last Updated 25 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕೋಲ್ಕತ್ತ : ತರಬೇತಿ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈಸ್ಟ್‌ಬೆಂಗಾಲ್ ತಂಡದ ಆಟಗಾರ ಅನ್ವರ್ ಅಲಿ ಅವರಿಗೆ ಹೃದಯಾಘಾತವಾಗಿದೆ.

32 ವರ್ಷದ ಡಿಫೆಂಡರ್‌ ಅಲಿ ಅವರನ್ನು ಸಹ ಆಟಗಾರ ಗುರ್ವಿಂದರ್ ಸಿಂಗ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

‘ಇಸಿಜಿ ಹಾಗೂ ಆ್ಯಂಜಿಯೋಗ್ರಾಮ್‌ ಮಾಡಲಾಗಿದೆ. ಹೆಚ್ಚಿನ ಪ್ರಮಾಣದ ತೊಂದರೆ ಆಗಿಲ್ಲ. ಈಗ ಅವರ ಆರೋಗ್ಯ ಸ್ಥಿರವಾಗಿದೆ. ಕೆಲವು ಪರೀಕ್ಷೆಗಳು ಬಾಕಿ ಇವೆ. ಬಳಿಕ ಅವರನ್ನು ಮನೆಗೆ ಕಳಿಸಲಾಗುವುದು. ಎರಡು ವಾರಗಳಲ್ಲಿ ಅವರು ಮೈದಾನಕ್ಕೆ ಇಳಿಯಲೂ ಬಹುದು’ ಎಂದು ವೈದ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT