ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸಂರಕ್ಷಣೆ!

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಜಲ ಸಂರಕ್ಷಣೆ ಬಗೆಗೆ
ಪರಿಸರವಾದಿಗಳು, ವಿಜ್ಞಾನಿಗಳು
ಹೇಳಿರುವುದೇನು?
ಓಡುವ ನೀರನ್ನು ನಿಲ್ಲಿಸಬೇಕು
ನಿಂತ ನೀರನ್ನು ಇಂಗಿಸಬೇಕು
ಇಂಗಿದ ನೀರನ್ನು ಸಂರಕ್ಷಿಸಬೇಕು
ರಕ್ಷಿಸಬೇಕಾದ ನಮ್ಮ ಸರ್ಕಾರ
ಪಾತಾಳಗಂಗೆ ಹೆಸರೇಳಿ
ಭಕ್ಷಿಸಹೊರಟಿರುವುದು ದುರಂತವೇ ಸರಿ
ಬೆಕ್ಕಿಗೆ ಗಂಟೆ ಕಟ್ಟುವರಾರು?
–ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT