ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ: ವಿಕಿಪಿಡಿಯಾ ನಿರ್ಬಂಧ

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಇಸ್ತಾಂಬುಲ್‌: ಆನ್‌ಲೈನ್‌ ವಿಶ್ವಕೋಶ ‘ವಿಕಿಪಿಡಿಯಾ’ ಸೇವೆಯನ್ನು ಟರ್ಕಿ ಸರ್ಕಾರವು ನಿರ್ಬಂಧಿಸಿದೆ ಎಂದು ಇಂಟರ್‌ನೆಟ್‌ ಮೇಲ್ವಿಚಾರಣ ತಂಡ ತಿಳಿಸಿದೆ. ಆದರೆ ಇದಕ್ಕೆ ಕಾರಣ ಸ್ಪಷ್ಟಪಡಿಸಿಲ್ಲ.

ಟರ್ಕಿ ಸರ್ಕಾರದ ಆದೇಶದಂತೆ ವಿಕಿಪಿಡಿಯಾದ ಎಲ್ಲ ಭಾಷೆಯ ಜಾಲತಾಣಗಳನ್ನು ಶನಿವಾರ ರಾತ್ರಿ 10.30ರಿಂದಲೇ ದೇಶದಲ್ಲಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT