ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿದ್ದಾಟಂಡ ಕಪ್‌: ಚೆಪ್ಪುಡಿರ ತಂಡಕ್ಕೆ ಜಯ

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನಾಪೋಕ್ಲು: ಚೆಪ್ಪುಡಿರ, ಬೊವ್ವೇರಿ ಯಂಡ, ಪಾಡೆಯಂಡ, ಚೋಯ ಮಾಡಂಡ, ಚೌರಿರ (ಹೊದ್ದೂರು), ಕಂಗಂಡ,  ಕುಮ್ಮಂಡ ತಂಡಗಳು ಇಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ಬಿದ್ದಾಟಂಡ ಕಪ್ ಹಾಕಿ ಟೂರ್ನಿಯಲ್ಲಿ ಗೆಲುವು ಸಾಧಿಸಿವೆ.

ಶನಿವಾರ ನಡೆದ ಪಂದ್ಯದಲ್ಲಿ ಚೆಪ್ಪುಡಿರ ತಂಡ 6–0 ಗೋಲುಗಳಿಂದ ಅರಮಣಮಾಡ ತಂಡವನ್ನು, ಬೊವ್ವೇರಿಯಂಡ 4–0 ಗೋಲುಗಳಿಂದ ಬೇರೆರ ತಂಡವನ್ನು, ಪಾಡೆಯಂಡ 4–0 ಗೋಲುಗಳಿಂದ ಬಾಚಿನಾಡಂಡವನ್ನು ಸೋಲಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT