ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬಾಹುಬಲಿ 2' ಚಿತ್ರ ಇಷ್ಟ ಆಗಿಲ್ಲ ಎಂದು ಹೇಳುವವರಿಗೆ ಮಾನಸಿಕ ರೋಗ ಚಿಕಿತ್ಸೆಯ ಅಗತ್ಯವಿದೆ

Last Updated 30 ಏಪ್ರಿಲ್ 2017, 7:46 IST
ಅಕ್ಷರ ಗಾತ್ರ

ನವದೆಹಲಿ: ಬಾಹುಬಲಿ 2: ದ ಕನ್‍ಕ್ಲೂಶನ್ ಚಿತ್ರ ನಿಮಗೆ ಇಷ್ಟವಾಗಿಲ್ಲವೇ? ಹಾಗಾದರೆ ನಿಮಗೆ ಮಾನಸಿಕ ರೋಗ ವೈದ್ಯರ ಸಹಾಯ ಬೇಕಿದೆ ಎಂದು ಸಿನಿಮಾ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರ ಇಷ್ಟ ಆಗಿಲ್ಲ ಎಂದು ಹೇಳುವವರಿಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ. ವೈದ್ಯಕೀಯ ಚಿಕಿತ್ಸೆಗೆ ಬಾಹುಬಲಿ   ನಿರ್ಮಾಪಕ ಶೋಭು ಯಾರ್ಲಗದ್ದ ಅವರು ಪ್ರಾಯೋಜಕತ್ವ ವಹಿಸಲಿ ಎಂದಿದ್ದಾರೆ ವರ್ಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT