ಸುವರ್ಣಾವಕಾಶ

ಆರ್‌.ಎಲ್. ಜಾಲಪ್ಪ ಅಕಾಡೆಮಿಯಿಂದ ಕೆಎಎಸ್‌ಗೆ ಉಚಿತ ತರಬೇತಿ

ಆಸಕ್ತರು ಮೇ 10ರ ಒಳಗೆ ತಮ್ಮ ಸಂಪರ್ಕ ಸಂಖ್ಯೆಯೊಂದಿಗೆ ಸ್ವ ವಿವರಗಳ ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ....

ಕೆಎಎಸ್‌ ಪೂರ್ವಭಾವಿ ಪರೀಕ್ಷೆ ತೆಗೆದುಕೊಳ್ಳುತ್ತಿರುವವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ರಾಮನಗರ ಜಿಲ್ಲೆಯ ಸೋಲೂರಿನಲ್ಲಿರುವ ಆರ್.ಎಲ್‌. ಜಾಲಪ್ಪ ಅಕಾಡೆಮಿಯು ಪ್ರವರ್ಗ 1 ಮತ್ತು ಪ್ರವರ್ಗ 2ಕ್ಕೆ ಸೇರಿದ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯನ್ನು ನೀಡುತ್ತಿದೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದೆ.

ಆಸಕ್ತರು ಮೇ 10ರ ಒಳಗೆ ತಮ್ಮ ಸಂಪರ್ಕ ಸಂಖ್ಯೆಯೊಂದಿಗೆ ಸ್ವ ವಿವರಗಳ ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ.

‘ಕಾರ್ಯದರ್ಶಿ, ಆರ್.ಎಲ್.ಜಾಲಪ್ಪ ಅಕಾಡೆಮಿ (ರಿ). ಬ್ರಹ್ಮಶ್ರೀ ನಾರಾಯಣಗುರು ವಿದ್ಯಾಸಂಸ್ಥೆ, ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ – 562127
E- Mail : rljacademy15@gmail.com

Comments
ಈ ವಿಭಾಗದಿಂದ ಇನ್ನಷ್ಟು
ಬಾಲ್ಯ ಶಿಕ್ಷಣದ ‘ಬಚ್‌ಪನ್‌’

ಮಕ್ಕಳ ರಕ್ಷಣೆ
ಬಾಲ್ಯ ಶಿಕ್ಷಣದ ‘ಬಚ್‌ಪನ್‌’

29 May, 2017
ಶಿಕ್ಷಣದಿಂದ ಸುಭದ್ರ ಸಮಾಜನಿರ್ಮಾಣ

ಸಾಕ್ಷರತೆಯ ಬಲವರ್ಧನೆ
ಶಿಕ್ಷಣದಿಂದ ಸುಭದ್ರ ಸಮಾಜನಿರ್ಮಾಣ

29 May, 2017

ಜ್ಞಾನ ಸಂಪತ್ತು
ಪ್ರಜಾವಾಣಿ ಕ್ವಿಜ್‌

ಆಫ್ರಿಕನ್ ಅಭಿವೃದ್ಧಿ ಬ್ಯಾಂಕ್‌ನ 52ನೇ ವಾರ್ಷಿಕ ಸರ್ವಸದಸ್ಯರ ಸಭೆ ಮೇ ತಿಂಗಳ 22 ರಿಂದ 26ರ ವರೆಗೆ ಯಾವ ಮಹಾನಗರದಲ್ಲಿ ನಡೆಯಿತು?  

29 May, 2017
ಸರ್ಕಾರಿ ಶಾಲೆಗಳೇ ಸೈ!

ಆತ್ಮಗೌರವದ ಪ್ರತೀಕ
ಸರ್ಕಾರಿ ಶಾಲೆಗಳೇ ಸೈ!

29 May, 2017
ಈ ಗುಲಾಬಿ ನಮಗಾಗಿ...

ಶಿಕ್ಷಣ
ಈ ಗುಲಾಬಿ ನಮಗಾಗಿ...

23 May, 2017