ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಕ್ರಿಕೆಟ್‌ನ ಸಂಭ್ರಮ

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ಐಪಿಎಲ್‌ನ ಶಕ್ತಿಯೇ ಅಂತಹುದು. ಇಲ್ಲಿ ಯಾವ ತಂಡವೇ ಗೆಲ್ಲಲಿ ಅಥವಾ ಸೋಲಲಿ.  ಅಭಿಮಾನಿಗಳ ಸಂಭ್ರಮಕ್ಕೆ ಎಳ್ಳಷ್ಟು ಕೊರತೆಯಾಗುವುದಿಲ್ಲ. ಕ್ರೀಡಾ ತಾರೆಯರ ಮಡದಿ ಮತ್ತು ಮಕ್ಕಳನ್ನು ನೋಡುವ ಅವಕಾಶವೂ ಇಲ್ಲಿ ಸಿಗುತ್ತದೆ.

ಹತ್ತನೇ ಆವೃತ್ತಿಯ ಕೆಲ ಪಂದ್ಯಗಳ ಆತಿಥ್ಯ ವಹಿಸಿದ್ದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಕೂಡ ಇಂತಹ ಕೆಲ ಮಧುರ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಇದರ ಒಂದು ಝಲಕ್‌ ಇಲ್ಲಿದೆ.

*


ಉದ್ಘಾಟನಾ ಸಮಾರಂಭದಲ್ಲಿ ಬಾಲಿ ವುಡ್‌ ನಟಿ ಕೃತಿ ಸನೊನ್‌ ನೃತ್ಯದ ರಂಗು.

*


ಆರ್‌ಸಿಬಿ ತಂಡದ ಮುಖ್ಯಕೋಚ್‌ ಡೇನಿಯಲ್‌ ವೆಟೋರಿ (ಬಲತುದಿ) ಅವರೊಂದಿಗೆ ಕುಟುಂಬದ ಸದಸ್ಯರು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದ ಕ್ಷಣ. (ಎಡದಿಂದ) ಮಗಳು, ಪತ್ನಿ  ಮೇರಿ ಒ ಕ್ಯಾರೊಲ್‌ ಮತ್ತು ಮಗ ಜೇಮ್ಸ್‌.

*


ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧದ ಪಂದ್ಯದ ವೇಳೆ ಆರ್‌ಸಿಬಿಯ ಚಿಯರ್‌ ಲೀಡರ್ಸ್‌ ತಂಡದ ನೃತ್ಯದ ಸೊಬಗು.

*


ಗುಜರಾತ್‌ ಲಯನ್ಸ್‌ ವಿರುದ್ಧದ ಪಂದ್ಯದ ವೇಳೆ ಆರ್‌ಸಿಬಿ ಬೆಂಬಲಿಗರು ಸಂಭ್ರಮಿಸಿದ್ದ ಪರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT