ಕಲುಷಿತ ಆಹಾರ ಸೇವನೆ

ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭಾನುವಾರ ಇಲ್ಲಿನ ಸರ್‌ ಗಂಗಾ ರಾಮ್‌ ಸ್ಪತ್ರೆಗೆ ಸೇರಿಸಲಾಗಿದೆ.

ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ನವದೆಹಲಿ: ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು  ಭಾನುವಾರ ಇಲ್ಲಿನ ಸರ್‌ ಗಂಗಾ ರಾಮ್‌ ಆಸ್ಪತ್ರೆಗೆ ಸೇರಿಸಲಾಗಿದೆ.

ಈಗ ಅವರು ಚೇತರಿಸಿಕೊಂಡಿದ್ದು ಶೀಘ್ರದಲ್ಲೇ ಅವರನ್ನು ಮನೆಗೆ ಕಳುಹಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ಮಂಗಳವಾರ ಹೇಳಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಪಠಾಣ್‌ಕೋಟ್‌:  ಸೇನಾ ನೆಲೆ ಬಳಿ ಅನುಮಾನಸ್ಪದ ಚೀಲಗಳು ಪತ್ತೆ

ಪಠಾಣ್‌ಕೋಟ್‌
ಪಠಾಣ್‌ಕೋಟ್‌:  ಸೇನಾ ನೆಲೆ ಬಳಿ ಅನುಮಾನಸ್ಪದ ಚೀಲಗಳು ಪತ್ತೆ

29 May, 2017
ಪಾಕಿಸ್ತಾನದಲ್ಲಿರುವ ಮಗಳನ್ನು ಭಾರತಕ್ಕೆ ಕರೆತರುವಂತೆ ಸುಷ್ಮಾ ಸ್ವರಾಜ್‌ಗೆ ಮನವಿ ಮಾಡಿದ ಹೈದರಾಬಾದ್‌ ದಂಪತಿ

ಉಜ್ಮಾ ಅಹಮದ್ ನಂತರ ಮತ್ತೊಂದು ಜವಾಬ್ದಾರಿ
ಪಾಕಿಸ್ತಾನದಲ್ಲಿರುವ ಮಗಳನ್ನು ಭಾರತಕ್ಕೆ ಕರೆತರುವಂತೆ ಸುಷ್ಮಾ ಸ್ವರಾಜ್‌ಗೆ ಮನವಿ ಮಾಡಿದ ಹೈದರಾಬಾದ್‌ ದಂಪತಿ

29 May, 2017
ಜಿಎಸ್‌ಟಿ ಕುರಿತ ಪ್ರಶ್ನೆಗಳಿಗೆ ಸರ್ಕಾರದಿಂದ ಟ್ವಿಟರ್‌ ಮೂಲಕ ಉತ್ತರ

ನವದೆಹಲಿ
ಜಿಎಸ್‌ಟಿ ಕುರಿತ ಪ್ರಶ್ನೆಗಳಿಗೆ ಸರ್ಕಾರದಿಂದ ಟ್ವಿಟರ್‌ ಮೂಲಕ ಉತ್ತರ

29 May, 2017
ಪರೋಕ್ಷ ಸಮರಕ್ಕೆ ಪ್ರತಿತಂತ್ರ

ರಾಷ್ಟ್ರೀಯ
ಪರೋಕ್ಷ ಸಮರಕ್ಕೆ ಪ್ರತಿತಂತ್ರ

29 May, 2017
ಸದಾಕಾಲ ರಕ್ಷಣಾ ಸನ್ನದ್ಧ ಸ್ಥಿತಿ ಅಗತ್ಯ: ಅರುಣ್‌ ಜೇಟ್ಲಿ

ಚಳ್ಳಕೆರೆ
ಸದಾಕಾಲ ರಕ್ಷಣಾ ಸನ್ನದ್ಧ ಸ್ಥಿತಿ ಅಗತ್ಯ: ಅರುಣ್‌ ಜೇಟ್ಲಿ

29 May, 2017