ಅಧ್ಯಕ್ಷೀಯ ಚುನಾವಣೆ

ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಮೂನ್‌ ಜೆ ಇನ್‌ ಆಯ್ಕೆ

ಹಿಂದಿನ ಅಧ್ಯಕ್ಷೆ ಪಾರ್ಕ್‌ ಜಿಯುನ್‌ ಹೈ ಭ್ರಷ್ಟಾಚಾರ ಹಗರಣದಲ್ಲಿ ಪದಚ್ಯುತಿಯಾದ ಬಳಿಕ ಚುನಾವಣೆ ನಡೆದಿತ್ತು.

ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಮೂನ್‌ ಜೆ ಇನ್‌ ಆಯ್ಕೆ

ಸೋಲ್‌: ದಕ್ಷಿಣ ಕೊರಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ  ನಾಯಕ  ಮೂನ್‌ ಜೆ ಇನ್‌ ಭರ್ಜರಿ ಜಯಗಳಿಸಿದ್ದಾರೆ.

ಹಿಂದಿನ ಅಧ್ಯಕ್ಷೆ ಪಾರ್ಕ್‌ ಜಿಯುನ್‌ ಹೈ ಭ್ರಷ್ಟಾಚಾರ ಹಗರಣದಲ್ಲಿ ಪದಚ್ಯುತಿಯಾದ ಬಳಿಕ ಚುನಾವಣೆ ನಡೆದಿತ್ತು.

Comments
ಈ ವಿಭಾಗದಿಂದ ಇನ್ನಷ್ಟು

ಡಮಾಸ್ಕಸ್
ಸಿರಿಯಾ ಮೇಲುಗೈ

ನಾಗರಿಕರು ಮತ್ತು ಬಂಡುಕೋರರ ಕೊನೆಯ ತಂಡವನ್ನು ಹೊರಹಾಕುವ ಮೂಲಕ ಇಲ್ಲಿಗೆ ಸಮೀಪದ ಪಶ್ಚಿಮ ಕ್ವಾಲ್ಮನ್ ವಶಪಡಿಸಿಕೊಳ್ಳಲು ಸಿರಿಯಾ ಪಡೆ ಬುಧವಾರ ಯಶಸ್ವಿಯಾಗಿದೆ.

26 Apr, 2018

ಸೋಲ್
ಮಾನವ ಹಕ್ಕು ಉಲ್ಲಂಘನೆ: ಅಮೆರಿಕ ವರದಿಗೆ ಉತ್ತರ ಕೊರಿಯಾ ಖಂಡನೆ

ಉತ್ತರಕೊರಿಯಾದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗಿರುವುದಾಗಿ ಅಮೆರಿಕ ನೀಡಿರುವ ವರದಿಯು ಹಾಸ್ಯಾಸ್ಪದವಾಗಿದೆ ಎಂದು ಉತ್ತರ ಕೊರಿಯಾ ಹೇಳಿದೆ.

26 Apr, 2018

ಲಂಡನ್
ಪತ್ರಿಕಾ ಸ್ವಾತಂತ್ರ್ಯ: 138ನೇ ಸ್ಥಾನಕ್ಕೆ ಕುಸಿದ ಭಾರತ

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 138ನೇ ಸ್ಥಾನಕ್ಕೆ ಕುಸಿದಿದೆ ಎಂದು ರಿಪೋರ್ಟರ್ಸ್‌ ವಿತೌಟ್‌ ಬಾರ್ಡರ್ಸ್‌ (ಆರ್‌ಎಸ್‌ಎಫ್‌) ವರದಿ ಹೇಳಿದೆ.

26 Apr, 2018
ಪಾಕ್‌ ರಾಜಕಾರಣಿಗಳು ಕೆಟ್ಟವರೇ: ಇಕ್ಬಾಲ್‌ ಪ್ರಶ್ನೆ

ಗೃಹ ಸಚಿವ ಅಹ್ಸನ್‌ ಇಕ್ಬಾಲ್‌ ಅಸಮಾಧಾನ
ಪಾಕ್‌ ರಾಜಕಾರಣಿಗಳು ಕೆಟ್ಟವರೇ: ಇಕ್ಬಾಲ್‌ ಪ್ರಶ್ನೆ

26 Apr, 2018
ಐ.ಟಿ ಉದ್ಯಮ ತೀವ್ರ ವಿರೋಧ

ವಾಷಿಂಗ್ಟನ್
ಐ.ಟಿ ಉದ್ಯಮ ತೀವ್ರ ವಿರೋಧ

26 Apr, 2018