ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಶಾರೂಕ್‌ ಖಾನ್‌ ಅವರ ಟೆಡ್‌ ಟಾಕ್‌ ಬಿಡುಗಡೆ

ಮಾನವೀಯತೆ, ಖ್ಯಾತಿ ಹಾಗೂ ಪ್ರೀತಿಯ ವಿಷಯ
Last Updated 11 ಮೇ 2017, 14:31 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ಬಾಲಿವುಡ್‌ ನಟ ಶಾರೂಕ್‌ ಖಾನ್ ಅವರ ಮೊದಲ ‘ಟೆಡ್‌ ಟಾಕ್‌’ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಮಾನವೀಯತೆ, ಖ್ಯಾತಿ ಹಾಗೂ ಪ್ರೀತಿಯ ವಿಷಯಗಳನ್ನು ಒಳಗೊಂಡ ಶಾರೂಕ್‌ ಖಾನ್‌ ಅವರ ಟೆಡ್‌ ಟಾಕ್‌ ಏಪ್ರಿಲ್‌ 28ರಂದು ಕೆನಡಾದಲ್ಲಿ ಚಿತ್ರೀಕರಿಸಲಾಗಿತ್ತು.

ಭಾಷಣದ ಪೂರ್ಣ ವಿಡಿಯೋ ಗುರುವಾರ ಯುಟ್ಯೂಬ್‌ನಲ್ಲಿನ ಟೆಡ್‌ ಅಧಿಕೃತ ಪುಟದಲ್ಲಿ ಬಿಡುಗಡೆಯಾಗಿದ್ದು, ಟ್ವೀಟ್‌ ಮೂಲಕ ಶಾರೂಕ್‌ ಅಭಿಮಾನಿಗಳಿಗೆ ವಿಷಯ ತಲುಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT