ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಬಿ5’ ಚಿತ್ರಕ್ಕೆ ಯು/ಎ ಪ್ರಮಾಣಪತ್ರ

Last Updated 11 ಮೇ 2017, 19:30 IST
ಅಕ್ಷರ ಗಾತ್ರ

ಬಿ.ಜೆ. ಸೌಮ್ಯ ನಿರ್ಮಾಣದ ’ಬಿಬಿ5’ ಚಿತ್ರಕ್ಕೆ  ಯು/ಎ ಪ್ರಮಾಣಪತ್ರ ದೊರೆತಿದೆ. ಚಿತ್ರದ ನಿರ್ದೇಶನ ಎನ್. ಜನಾರ್ಧನ್, ಛಾಯಾಗ್ರಹಣ ವಿಕ್ರಮ್-ಚೇತನ್ ರಾಯ್, ಸಂಗೀತ ಚೇತನ್ ಕುಮಾರ್ ಶಾಸ್ತ್ರಿ. ತಾರಾಗಣದಲ್ಲಿ ಪೂರ್ಣಚಂದ್ರ ಮೈಸೂರು, ರಾಧಿಕಾ ಚೇತನ್, ರಾಜೇಶ್ ನಟರಂಗ, ರಶ್ಮಿ ಪ್ರಭಾಕರ್ ಮತ್ತು ಇತರರು ಇದ್ದಾರೆ.

ಉತ್ಸಾಹಿ ಬರಹಗಾರನೊಬ್ಬ ಪ್ರಸಿದ್ದ ಚಿತ್ರ ನಿರ್ದೇಶಕರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಅನಿರೀಕ್ಷಿತ ಘಟನೆಯೊಂದು ಜರುಗುತ್ತದೆ. ಅದೇ ಸಮಯದಲ್ಲಿ ಬೆಂಗಳೂರು ನಗರ ಜೋಡಿ ಕೊಲೆಗೆ ತಲ್ಲಣಗೊಂಡಿರುತ್ತದೆ. ಇದರ ಸುತ್ತ ನಡೆಯುವ ಚಿತ್ರದ ಕಥಾವಸ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT