ಒಂಚೂರು

ಗುರುವಿಗೆ ಕಂಠೀಹಾರ

‘ಇದು ನಿಮಗಿಂತ ದೊಡ್ಡದಲ್ಲ’ ಎನ್ನುತ್ತಾ ಸಿತಾರಾದೇವಿ ಗುರುವಿಗೆ ಉಡುಗೊರೆಯಾಗಿ ಅದನ್ನು ಕೊಟ್ಟುಬಿಟ್ಟರು...

ಗುರುವಿಗೆ ಕಂಠೀಹಾರ

ಒಮ್ಮೆ ಕಥಕ್ ಗುರು ಶಂಭು ಮಹಾರಾಜ್ ಸಿತಾರಾದೇವಿ ಧರಿಸಿದ್ದ ವಜ್ರದ ಕಂಠೀಹಾರವನ್ನು ಹೊಗಳಿದರು. ‘ಇದು ನಿಮಗಿಂತ ದೊಡ್ಡದಲ್ಲ’ ಎನ್ನುತ್ತಾ ಸಿತಾರಾದೇವಿ ಗುರುವಿಗೆ ಉಡುಗೊರೆಯಾಗಿ ಅದನ್ನು ಕೊಟ್ಟುಬಿಟ್ಟರು.

*


ಪಾತ್ರದ ತಯಾರಿ
‘ಜಬ್ ಜಬ್ ಫೂಲ್ ಖಿಲೆ’ ಚಿತ್ರದಲ್ಲಿ ಶಶಿಕಪೂರ್ ದೋಣಿಗಾರನ ಪಾತ್ರ ನಿರ್ವಹಿಸಿದ್ದರು. ಸ್ಥಳೀಯ ದೋಣಿಗಾರರ ಬದುಕು ಹೇಗಿರುತ್ತದೆ ಎಂದು ಹಲವು ದಿನಗಳ ಕಾಲ ಗಮನಿಸಿ ಅವರು ಈ ಪಾತ್ರಕ್ಕೆ ತಯಾರಾಗಿದ್ದರು. ಅವರ ಜತೆ ಊಟ ಕೂಡ ಮಾಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಮದುರೋ ಡಾಮ್’ ಉದ್ಯಾನವೇ ಒಂದು ಊರು

ಸಾಹಸಗಾಥೆ
‘ಮದುರೋ ಡಾಮ್’ ಉದ್ಯಾನವೇ ಒಂದು ಊರು

28 May, 2017
ನೀರಾಮದು! ಇಳಿದು ಬರಲಿ ನೀರಾಪೇಟೆ...

ಗಾಂಧಿ ಮಾತು
ನೀರಾಮದು! ಇಳಿದು ಬರಲಿ ನೀರಾಪೇಟೆ...

28 May, 2017
ಗಂಧದ ಬಾಗಿಲು

ಕಥೆ
ಗಂಧದ ಬಾಗಿಲು

28 May, 2017
ನಟ್ಟನಡುದಾರಿ

ಕವಿತೆ
ನಟ್ಟನಡುದಾರಿ

28 May, 2017
ಎಳೆನೀರಿನ ಆಸೆ ಹಲ್ಲಿಗೆ ಕೇಡು

ಭಾವಸೇತು
ಎಳೆನೀರಿನ ಆಸೆ ಹಲ್ಲಿಗೆ ಕೇಡು

28 May, 2017