ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯನ್ಸ್ ಶಾಲೆ ತಾಲ್ಲೂಕಿಗೆ ದ್ವಿತೀಯ

Last Updated 14 ಮೇ 2017, 11:36 IST
ಅಕ್ಷರ ಗಾತ್ರ

ನರಗುಂದ:ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂಜಾ ರಂಗರಡ್ಡಿಯವರ ಶೇ 96.96 ಅಂಕ ಗಳಿಸಿ ತಾಲ್ಲೂಕಿಗೆ ದ್ವಿತೀಯ, ದ್ರಾಕ್ಷಾಯಣಿ ಹಿರೇಗೌಡ್ರ ಶೇ 96.8 ಅಂಕ ಗಳಿಸಿ ತಾಲ್ಲೂಕಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.

ಅಂಜಲಿ ಮೊರಬರಡ್ಡಿ  ಶೇ 96.16, ನಿತಿನ್ ಬಳ್ಳಾರಿ ಶೇ 96.16  ಅಂಕ ಗಳಿಸಿ ಶಾಲೆಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಶಾಲೆಗೆ ಶೇ 94.21ರಷ್ಟು ಫಲಿತಾಂಶ ಲಭಿಸಿದೆ.  60 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 51  ಪ್ರಥಮ ಶ್ರೇಣಿ, 3 ವಿದ್ಯಾರ್ಥಿಗಳು  ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

12 ವಿದ್ಯಾರ್ಥಿಗಳು ಶೇ 95ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. 25 ವಿದ್ಯಾರ್ಥಿಗಳು ಶೇ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.ಅಮೃತ ಪೂಜೇರ ಶೇ 96, ನಿವೇದಿತಾ ಮೂಗನೂರು ಶೇ 95.52, ಪುನೀತ ಸವದತ್ತಿ ಶೇ 95.52, ಐಶ್ವರ್ಯ ಬೆಳಕೂಡ ಶೇ95.36, ನಂದೀಶಗೌಡ ಪಾಟೀಲ ಶೇ 95.36, ಕಾವ್ಯ ಹಿರೇಮಠ ಶೇ 95.2, ಕಿರಣ ಮಲ್ಲಾಪೂರ ಶೇ 95.04, ಯೋಗೇಶ ರಾಯನಗೌಡ್ರ ಶೇ 95.04 ಅಂಕ ಗಳಿಸಿ ಉತ್ತಮ ಸಾಧನೆ ತೋರಿದ್ದಾರೆ.

ಅಮನುಲ್ಲಾ ಸನ್ನಿ ಶೇ 94.88, ಸಹನಾ ಪೊಲೀಸ್ ಪಾಟೀಲ ಶೇ 94.72, ಕಳಕನಗೌಡ ಹಿರೇಗೌಡ್ರ  ಶೇ 94.56, ಶಂಕರ ಬೆಳವಟಗಿ ಶೇ 93.76, ಮುರುಘೇಶಗೌಡ ಫಕೀರಗೌಡ್ರ ಶೇ 93.6, ಐಶ್ವರ್ಯ ಚಂದನ್ನವರ ಶೇ 93.44, ಅಕ್ಷತಾ ಗುಳೇದ ಶೇ 93.44, ಶ್ರೀಶೈಲಗೌಡ ಭೂಮನಗೌಡ್ರ ಶೇ 93.44, ಜೀವನ ಜಿನಗಾ ಶೇ 92.96, ಸೃಷ್ಟಿ ಪಾಟೀಲ ಶೇ 92.8, ರಾಣಿ ಕಗದಾಳ ಶೇ 92.64, ರಕ್ಷಿತಾ ಚನ್ನಪ್ಪಗೌಡ್ರ ಶೇ 92.48, ಜ್ಯೋತಿ ಜಂಗಣ್ಣವರ ಶೇ 92.16, ರೇವತಿ ನೇಗಿನಹಾಳ ಶೇ 92, ಕಿರಣ ಹೊರಕೇರಿ ಶೇ 91.84, ರಷ್ಮಿ ಕರಕನ್ನವರ ಶೇ 91.68, ವಿದ್ಯಾ ಬಡಿಗೇರ ಶೇ 91.68, ಅರುಣಾ ಪಾಟೀಲ ಶೇ 91.52, ಶೀಲಾ ಹಿರೇಮಠ ಶೇ 91.36, ಪೂರ್ಣಿಮಾ ಪಾಟೀಲ ಶೇ 90.40,  ಪ್ರಶಾಂತಯ್ಯ ಸುರೇಬಾನ ಶೇ 90.72, ಮೊಹ್ಮದವಾಸಿ ಅಲಂ ಶೇ 90.56, ವೈಭವಿ ಹಿರೇಮಠ ಶೇ 90.56, ಪವನಕುಮಾರ ಬೆನಕಟ್ಟಿ ಶೇ 90.08 ಅಂಕ ಗಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ಸಿ.ಪಾಟೀಲ, ಕಾರ್ಯದರ್ಶಿ ಜಿ.ಟಿ.ಗುಡಿಸಾಗರ, ಜಂಟಿ ಕಾರ್ಯದರ್ಶಿ  ವಿ.ಆರ್.ಗಡಾದ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT