ಲಂಡನ್/ನವದೆಹಲಿ

ಜಾಗತಿಕ ಸೈಬರ್‌ ದಾಳಿ:  2 ಲಕ್ಷ ಕಂಪ್ಯೂಟರ್‌ಗಳಿಗೆ ಹಾನಿ

ಹ್ಯಾಕರ್‌ಗಳ ದಾಳಿಯಿಂದ ಭಾರತವೂ ಸೇರಿ ವಿಶ್ವದ 150 ದೇಶಗಳಲ್ಲಿನ 2 ಲಕ್ಷ   ಕಂಪ್ಯೂಟರ್‌ಗಳಿಗೆ ಹಾನಿಯಾಗಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

ಜಾಗತಿಕ ಸೈಬರ್‌ ದಾಳಿ:  2 ಲಕ್ಷ ಕಂಪ್ಯೂಟರ್‌ಗಳಿಗೆ ಹಾನಿ

ಲಂಡನ್/ನವದೆಹಲಿ: ಹ್ಯಾಕರ್‌ಗಳ ದಾಳಿಯಿಂದ ಭಾರತವೂ ಸೇರಿ ವಿಶ್ವದ 150 ದೇಶಗಳಲ್ಲಿನ 2 ಲಕ್ಷ   ಕಂಪ್ಯೂಟರ್‌ಗಳಿಗೆ ಹಾನಿಯಾಗಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.

‘ವನ್ನಾಕ್ರೈ’ ಎಂಬ ಕುತಂತ್ರಾಂಶ ಮೂಲಕ ಕಂಪ್ಯೂಟರ್‌ಗಳಲ್ಲಿನ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಹ್ಯಾಕರ್‌ಗಳು ಮಾರ್ಪಡಿಸಿದ್ದಾರೆ. ಇದರಿಂದಾಗಿ ದಾಳಿಗೆ ಒಳಗಾಗಿರುವ ಸುಮಾರು 2 ಲಕ್ಷ ಕಂಪ್ಯೂಟರ್‌ಗಳಲ್ಲಿನ ಕಡತಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲ.

ಹಾನಿಗೊಳಗಾದ ಕಂಪ್ಯೂಟರ್‌ಗಳಮ್ಮು ಸರಿಪಡಿಸುವ ಕೆಲಸ ನಡೆಯುತ್ತಿದ್ದು ಸೋಮವಾರದಿಂದ ಎಂದಿನಂತೆ ಕೆಲಸ ನಡೆಯಲಿದೆ ಎಂದು ಯುರೋಪ್‌ ವಿಭಾಗದ ಪೊಲೀಸ್‌ ಏಜೆನ್ಸಿ ತಿಳಿಸಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಐಸಿಜೆ ನ್ಯಾಯಮೂರ್ತಿಯಾಗಿ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆ

ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದ ಬ್ರಿಟನ್
ಐಸಿಜೆ ನ್ಯಾಯಮೂರ್ತಿಯಾಗಿ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆ

21 Nov, 2017

ವಿಜ್ಞಾನಿಗಳಿಂದ ಎಚ್ಚರಿಕೆ
‘2018ರಲ್ಲಿ ಭಾರಿ ಭೂಕಂಪನಗಳ ಸಂಖ್ಯೆ ಹೆಚ್ಚಳ?’

2018ನೇ ಇಸವಿಯಲ್ಲಿ ಜಗತ್ತಿನಾದ್ಯಂತ ವಿನಾಶಕಾರಿ ಭೂಕಂಪಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಭೂಮಿಯ ಪರಿಭ್ರಮಣೆಯ ವೇಗದಲ್ಲಿ ಆಗುತ್ತಿರುವ ವ್ಯತ್ಯಾಸ ಇದಕ್ಕೆ ಕಾರಣ...

21 Nov, 2017

ನಾಸಾ ವಿಜ್ಞಾನಿಗಳಿಂದ ವಿಶ್ಲೇಷಣೆ
20 ವರ್ಷಗಳಲ್ಲಿ ಬದಲಾದ ಭೂಮಿ

20 ವರ್ಷಗಳ ಅವಧಿಯಲ್ಲಿ ಭೂಮಿಯ ಮೇಲ್ಮೈ ಹೇಗೆಲ್ಲಾ ಬದಲಾಗಿದೆ ಎಂಬುದನ್ನು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಇದಕ್ಕೆ ವಿವಿಧ ಉಪಗ್ರಹಗಳ...

21 Nov, 2017

ಗಡುವಿಗೂ ಬಗ್ಗದ ಜಿಂಬಾಬ್ವೆ ಅಧ್ಯಕ್ಷ
ಮುಗಾಬೆ ವಾಗ್ದಂಡನೆಗೆ ಸಿದ್ಧತೆ

ಜಿಂಬಾಬ್ವೆ ಅಧ್ಯಕ್ಷ ಹುದ್ದೆ ತೊರೆಯಲು ನಿರಾಕರಿಸಿರುವ ರಾಬರ್ಟ್ ಮುಗಾಬೆ ವಿರುದ್ಧ ಮಂಗಳವಾರದಿಂದ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗಲಿದೆ. ಅದರ ಟಿಪ್ಪಣಿಯೂ ಸಿದ್ಧವಾಗಿದೆ.

21 Nov, 2017
ಡಿ.4ರಿಂದ ಮಲ್ಯ ವಿಚಾರಣೆ

ಭಾರತಕ್ಕೆ ಹಸ್ತಾಂತರ ವಿಚಾರ
ಡಿ.4ರಿಂದ ಮಲ್ಯ ವಿಚಾರಣೆ

21 Nov, 2017