ಹಾವೇರಿ

ಹಾವೇರಿ: ಪತ್ರಕರ್ತನ ಕಂಪ್ಯೂಟರ್‌ಗೆ ‘ಎಟರ್ನಲ್‌ ಬ್ಲ್ಯೂ’ ದಾಳಿ

ಇಲ್ಲಿನ ಹಿರೇಕೆರೂರಿನ ಪ್ರಜಾವಾಣಿಯ ಅರೆಕಾಲಿಕ ವರದಿಗಾರನ ಕಂಪ್ಯೂಟರ್‌ಗೆ ‘ಎಟರ್ನಲ್‌ ಬ್ಲ್ಯೂ’ ದಾಳಿ  ನಡೆದಿದೆ.

ಹಾವೇರಿ: ಪತ್ರಕರ್ತನ ಕಂಪ್ಯೂಟರ್‌ಗೆ ‘ಎಟರ್ನಲ್‌ ಬ್ಲ್ಯೂ’ ದಾಳಿ

ಹಾವೇರಿ: ಇಲ್ಲಿನ ಹಿರೇಕೆರೂರಿನ ಪ್ರಜಾವಾಣಿಯ ಅರೆಕಾಲಿಕ ವರದಿಗಾರನ ಕಂಪ್ಯೂಟರ್‌ಗೆ ‘ಎಟರ್ನಲ್‌ ಬ್ಲ್ಯೂ’ ದಾಳಿ  ನಡೆದಿದೆ.

ಶನಿವಾರ ಸಂಜೆಯಿಂದ ಕಂಪ್ಯೂಟರ್‌  ಹ್ಯಾಂಗ್‌ ಹಾಗುತ್ತಿತ್ತು ಎಂದು  ಅರೆಕಾಲಿಕ ವರದಿಗಾರರಾದ ಜಿ.ಎಚ್‌.ನಾಯಕ ತಿಳಿಸಿದ್ದಾರೆ.

ಕಂಪ್ಯೂಟರ್‌  ಆನ್ ಮಾಡಿದ ಕೂಡಲೇ ’ ಹ್ಯಾಕಿಂಗ್’  ಎಂಬ ಚಿತ್ರ ಸಹಿತ ಸಂದೇಶ ಬರುತ್ತಿತ್ತು. ಈ ವೇಳೆ ಚಿತ್ರ ಮತ್ತು ಫೈಲ್‌ಗಳನ್ನು ಓಪನ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಮೀಸಲಾತಿಗೆ ಮರಾಠಾ ಸಮಾಜದ ಆಗ್ರಹ

ಬೆಳಗಾವಿ
ಮೀಸಲಾತಿಗೆ ಮರಾಠಾ ಸಮಾಜದ ಆಗ್ರಹ

21 Nov, 2017
ರಾಘವೇಂದ್ರಸ್ವಾಮಿ ದರ್ಶನ ಪಡೆದ ನಟ ರಜನಿಕಾಂತ್‌

ರಾಯಚೂರು
ರಾಘವೇಂದ್ರಸ್ವಾಮಿ ದರ್ಶನ ಪಡೆದ ನಟ ರಜನಿಕಾಂತ್‌

21 Nov, 2017
ಮದ್ಯ ನಿಷೇಧ ಅಸಾಧ್ಯ: ಸಿಎಂ ಸಿದ್ದರಾಮಯ್ಯ

ಸರ್ಕಾರಕ್ಕೆ ₹11,000 ಕೋಟಿ ಆದಾಯ
ಮದ್ಯ ನಿಷೇಧ ಅಸಾಧ್ಯ: ಸಿಎಂ ಸಿದ್ದರಾಮಯ್ಯ

21 Nov, 2017
ಅಪಘಾತ: ಮದುವೆಗೆ ಹೊರಟಿದ್ದ ಐದು ಮಂದಿ ಸಾವು

ಬೀದರ್‌–ಬೆಂಗಳೂರು ಹೆದ್ದಾರಿ
ಅಪಘಾತ: ಮದುವೆಗೆ ಹೊರಟಿದ್ದ ಐದು ಮಂದಿ ಸಾವು

21 Nov, 2017

ವಿಧಾನ ಪರಿಷತ್‌
ನಗರಾಭಿವೃದ್ಧಿ ಪ್ರಾಧಿಕಾರಗಳ ಮಸೂದೆ ಅಂಗೀಕಾರ

‘ಹೊಸ ಮಸೂದೆಯಂತೆ ಭೂಸ್ವಾಧೀನ ಮಾಡಿಕೊಂಡರೆ ರೈತರಿಗೆ ಒಳ್ಳೆಯ ಪರಿಹಾರ ದೊರೆಯುತ್ತದೆ’ ಎಂದು ಸಚಿವರು ಹೇಳಿದರು.

21 Nov, 2017