ಐಸಿಸಿ

ಟೆಸ್ಟ್ ರ‍್ಯಾಂಕಿಂಗ್: ಅಗ್ರಸ್ಥಾನ ಉಳಿಸಿಕೊಂಡ ಭಾರತ

ಎರಡನೇ ಸ್ಥಾನದಲ್ಲಿರುವದಕ್ಷಿಣ ಆಫ್ರಿಕಾ (117) ತಂಡಕ್ಕಿಂತ ಭಾರತ ಆರು ಪಾಯಿಂಟ್ಸ್‌ಗಳಲ್ಲಿ ಮುಂದಿದೆ.

ದುಬೈ: ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 123 ಪಾಯಿಂಟ್ಸ್‌ಗಳಿಂದ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಎರಡನೇ ಸ್ಥಾನದಲ್ಲಿರುವದಕ್ಷಿಣ ಆಫ್ರಿಕಾ (117) ತಂಡಕ್ಕಿಂತ ಭಾರತ ಆರು ಪಾಯಿಂಟ್ಸ್‌ಗಳಲ್ಲಿ ಮುಂದಿದೆ.

ಆಸ್ಟ್ರೇಲಿಯಾ ಭಾರತಕ್ಕಿಂತ ಒಂಬತ್ತು ಸ್ಥಾನಗಳಲ್ಲಿ ಹಿಂದೆ ಉಳಿದು ಮೂರನೇ ಸ್ಥಾನದಲ್ಲಿದೆ. ಶ್ರೀಲಂಕಾ ಏಳನೇ ಸ್ಥಾನದಲ್ಲಿದೆ.
ಎಂಟನೇ ಸ್ಥಾನದಲ್ಲಿ ವೆಸ್ಟ್‌ಇಂಡೀಸ್ ತಂಡ ಇದೆ. ಭಾರತ ಒಂದು ಹೆಚ್ಚುವರಿ ರ‍್ಯಾಂಕಿಂಗ್ ಪಾಯಿಂಟ್ಸ್‌ ಪಡೆದರೆ, ದಕ್ಷಿಣ ಆಫ್ರಿಕಾ 109ರಿಂದ 117 ಪಾಯಿಂಟ್ಸ್‌ಗೆ ಬಡ್ತಿ ಪಡೆದಿದೆ.

Comments
ಈ ವಿಭಾಗದಿಂದ ಇನ್ನಷ್ಟು
ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಯುವರಾಜ್, ರೋಹಿತ್ ಶರ್ಮಾ ಅಲಭ್ಯ

ಚಾಂಪಿಯನ್ಸ್‌ ಟ್ರೋಫಿ
ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಯುವರಾಜ್, ರೋಹಿತ್ ಶರ್ಮಾ ಅಲಭ್ಯ

28 May, 2017

ಪ್ಯಾರಿಸ್‌
ಜೂನಿಯರ್‌ ಟೆನಿಸ್ ಆಟಗಾರರ ತರಬೇತಿಗೆ ನೆರವು

ತರಬೇತಿ ಮತ್ತು ಕ್ರೀಡಾ ಅಭಿವೃದ್ಧಿ ಗಾಗಿ ಈ ಮೊತ್ತವನ್ನು ಆಯಾ ದೇಶಗಳು ಬಳಸಿಕೊಳ್ಳಬೇಕು. ಆಡಿದ ಪಂದ್ಯಗಳು ಮತ್ತು ಗೆಲುವಿನ ಆಧಾರದಲ್ಲಿ ಆಟಗಾರ ರಿಗೆ ಎಫ್‌ಎಫ್‌ಟಿ...

28 May, 2017
ಕಬಡ್ಡಿ: ಎಚ್‌.ಎಂ.ಟಿ ತಂಡಕ್ಕೆ ಪ್ರಶಸ್ತಿ

ಬೆಂಗಳೂರು
ಕಬಡ್ಡಿ: ಎಚ್‌.ಎಂ.ಟಿ ತಂಡಕ್ಕೆ ಪ್ರಶಸ್ತಿ

28 May, 2017

ಬೆಂಗಳೂರು
ಸಚಿನ್ ಚಿತ್ರ ವೀಕ್ಷಣೆ ಪತ್ನಿಯಿಂದಾಗಿ ತಪ್ಪಿತು: ವೀರೂ

‘ಚಿತ್ರವೀಕ್ಷಣೆಗೆ ಸಚಿನ್ ಆಹ್ವಾನ ನೀಡಿದ್ದರು. ಆದರೆ, ಪತ್ನಿಯು ಬೇರೆ ಊರಿಗೆ ಕರೆದುಕೊಂಡು ಹೋಗಿದ್ದರಿಂದ ಸಿನಿಮಾ ನೋಡಲು ಹೋಗಲಿಲ್ಲ.  ದೇವರಿಗೆ (ಸಚಿನ್)ಪ್ರಸಾದ ಅರ್ಪಿಸಿ ಓಲೈಸಬಹುದು...

28 May, 2017

ಹೊಸನಗರ
ರೈಲ್ವೆ ತಂಡದ ಹಳಿ ತಪ್ಪಿಸಿದ ಸಿಕ್ಯೂಎಎಲ್‌

ಸಿಕ್ಯೂಎಎಲ್‌ ಭಾನುವಾರ ನಡೆ ಯುವ ಫೈನಲ್‌ನಲ್ಲಿ ಬಿಎಸ್‌ಎನ್‌ಎಲ್‌– ಪೋಸ್ಟಲ್‌ ತಂಡಗಳ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದೆ. ಇದಕ್ಕೆ ಮೊದಲು ಸಿಕ್ಯೂಎಎಲ್‌ ಮತ್ತು ಬಿಎಸ್‌ಎನ್‌ಎಲ್‌ ತಂಡಗಳು ಶುಕ್ರವಾರ...

28 May, 2017