ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಕ್ಸಿಡೆಂಟ್ ಪಟ್ಟಣ

Last Updated 20 ಮೇ 2017, 19:30 IST
ಅಕ್ಷರ ಗಾತ್ರ
ಅಮೆರಿಕದಲ್ಲಿ ‘ಆ್ಯಕ್ಸಿಡೆಂಡ್’ ಹೆಸರಿನ ಪಟ್ಟಣವಿದೆ. ಪಶ್ಚಿಮ ಮೇರಿಲ್ಯಾಂಡ್ ಹಾಗೂ ಆ ಪ್ರಾಂತ್ಯದ ಇತರ ಪ್ರದೇಶಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಈ ಪಟ್ಟಣವಿದೆ. ಹೆದ್ದಾರಿ ಹೊರಭಾಗದಲ್ಲಿ ‘accident ahead’ ಎಂಬ ಬರಹ ಓದಿ ನಮ್ಮಂಥವರಿಗೆ ಅಚ್ಚರಿಯಾದೀತು.
***
ವಿಶ್ವ ಶಿಕ್ಷಕರ ದಿನ
ಅಕ್ಟೋಬರ್ 5ರಂದು ವಿಶ್ವದ 100 ದೇಶಗಳಲ್ಲಿ ‘ವಿಶ್ವ ಶಿಕ್ಷಕರ ದಿನ’ ಆಚರಿಸಲಾಗುತ್ತದೆ. ಪ್ರತಿವರ್ಷ ಶಿಕ್ಷಕರ ಕೊಡುಗೆಯ ಕುರಿತು ಅರಿವು ಮೂಡಿಸಲು ‘ಎಜುಕೇಷನ್ ಇಂಟರ್‌ನ್ಯಾಷನಲ್’ ಸಂಸ್ಥೆಯು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ.
***
ಚಾಕೊಲೆಟ್ ಆನಂದ
ಚಾಕೊಲೆಟ್ ತಿಂದಾಗ ಆನಂದವಾಗುತ್ತದೆ. ಯಾಕೆಂದರೆ, ಅದನ್ನ ತಿಂದರೆ ಮೆದುಳಿನಲ್ಲಿ ಸಿರೊಟೊನಿನ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT