ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ(ಣ)!

Last Updated 22 ಮೇ 2017, 19:30 IST
ಅಕ್ಷರ ಗಾತ್ರ
ಮರ(ಣ)!
ಈಗ ಎಲ್ಲೆಲ್ಲೂ ಮರಗಳ
ಮಾರಣಹೋಮ!
ಆಶ್ಚರ್‍ಯವೇನು?
ಮರಕ್ಕೂ ಮಾ(ಮ)ರಣಕ್ಕೂ
ಅವಿನಾಭಾವ ಸಂಬಂಧ!
ಅಮರತೆ
ನರನಿಗೂ ಇಲ್ಲ, ಮರಕ್ಕೂ ಇಲ್ಲ!
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT