ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನೌಕಾಪಡೆಗೆ ಇಸ್ರೇಲ್‌ ತಂತ್ರಜ್ಞಾನ

Last Updated 22 ಮೇ 2017, 19:30 IST
ಅಕ್ಷರ ಗಾತ್ರ
ಜೆರುಸಲೇಂ: ಭಾರತೀಯ ನೌಕಾಪಡೆಯ ನಾಲ್ಕು ಹಡಗುಗಳಿಗೆ, ಸುಧಾರಿತ ದೂರಗಾಮಿ ವೈಮಾನಿಕ ಮತ್ತು ಕ್ಷಿಪಣಿ ರಕ್ಷಣಾ ತಂತ್ರಜ್ಞಾನವನ್ನು ಇಸ್ರೇಲ್‌ ಒದಗಿಸಲಿದೆ.
 
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ (ಬಿಇಎಲ್) ಸಹಯೋಗದಲ್ಲಿ ಪೂರೈಕೆಯಾಗುವ ಈ ಹೊಸ ವ್ಯವಸ್ಥೆಯು, ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಹಲವು ಬಗೆಯ ವೈಮಾನಿಕ ಮತ್ತು ನೌಕಾ ದಾಳಿಯಿಂದ ಇದು ಹೆಚ್ಚಿನ ರಕ್ಷಣೆ ನೀಡಬಲ್ಲದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT