ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸೆ ಹೊತ್ತ ಅನುಷ್ಕಾಗೆ ಡಿಮ್ಯಾಂಡು!

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚುರುಕಾಗಿರುತ್ತಾರೆ ಎಂಬುದು ತಿಳಿದಿರುವ ಸಂಗತಿ. ಆದರೆ ಈ ಬಾರಿ ಅನುಷ್ಕಾ ಮಾಡಿರುವ ಕೆಲಸ ಅವರ ಹಾಸ್ಯ ಪ್ರಜ್ಞೆಯನ್ನು ಅನಾವರಣ ಮಾಡಿದೆ.

ಇನ್‌ಸ್ಟಾಗ್ರಾಂನಲ್ಲಿ ಅನುಷ್ಕಾ  ಹಾಕಿರುವ ಫೋಟೊ ಹಾಗಿದೆ.

ಫ್ರೆಂಚ್‌ ಶೆಫ್‌ನಂತೆ ಈ ಫೋಟೊದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದು ಅವರಂತೆ ಮೀಸೆ ಮತ್ತು ಟೋಪಿ ಧರಿಸಿದ್ದಾರೆ. ನೋಡಿದ ತಕ್ಷಣ ನಗು ಉಕ್ಕಿಸುವಂತಿದೆ ಅವರ ಭಂಗಿ.   ಇದಕ್ಕೆ ‘ಶೆಫ್‌– ಸ್ಟೆರ್‌!’ ಎಂಬ ಶೀರ್ಷಿಕೆಯನ್ನು ಅವರು ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT