ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಅಕೇಷನಲ್ಸ್‌ಗೆ ಜಯ

ಕೆಎಸ್‌ಸಿಎ ಲೀಗ್‌ ಕ್ರಿಕೆಟ್‌: ಶಶಿಕುಮಾರ್‌ ಮಿಂಚಿನ ಬೌಲಿಂಗ್‌
Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಶಿಕುಮಾರ್‌ (37ಕ್ಕೆ4) ಮತ್ತು (29ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಬೆಂಗಳೂರು ಅಕೇಷನಲ್ಸ್‌ ತಂಡ ಕೆಎಸ್‌ಸಿಎ ಆಶ್ರಯದ  16 ವರ್ಷದೊಳಗಿನವರ ಗುಂಪು–1, ಡಿವಿಷನ್‌ 1, 2 ಮತ್ತು 3ರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಮಲ್ಲೇಶ್ವರಂ ಜಿಮ್ಖಾನ ತಂಡವನ್ನು ಪರಾಭವಗೊಳಿಸಿದೆ.

ಸಂಕ್ಷಿಪ್ತ ಸ್ಕೋರ್‌: ಮಲ್ಲೇಶ್ವರಂ ಜಿಮ್ಖಾನ: ಮೊದಲ ಇನಿಂಗ್ಸ್‌: 45.1 ಓವರ್‌ಗಳಲ್ಲಿ 131 (ಪಿ. ಸುಹಾಸ್‌ 23ಕ್ಕೆ3, ಶಶಿಕುಮಾರ್‌ 37ಕ್ಕೆ4). ಮತ್ತು 34.1 ಓವರ್‌ಗಳಲ್ಲಿ 114 (ಸೋಹನ್‌ 51ಕ್ಕೆ4, ಶಶಿಕುಮಾರ್‌ 29ಕ್ಕೆ3, ಭೀಮರಾವ್‌ 15ಕ್ಕೆ2).

ಬೆಂಗಳೂರು ಅಕೇಷನಲ್ಸ್‌: ಪ್ರಥಮ ಇನಿಂಗ್ಸ್‌:  67.3 ಓವರ್‌ಗಳಲ್ಲಿ 190 (ಮನೊವೀರ್‌ 59; ದೀಪಾನ್ಸು 31ಕ್ಕೆ4, ಆಯುಷ್‌ 39ಕ್ಕೆ2). ಮತ್ತು  8.4 ಓವರ್‌ಗಳಲ್ಲಿ 1 ವಿಕೆಟ್‌ಗೆ 56 (ಎಸ್‌. ಅನಿರುದ್ಧ್‌ ಔಟಾಗದೆ 30).
ಫಲಿತಾಂಶ:  ಬೆಂಗಳೂರು ಅಕೇಷ ನಲ್ಸ್‌ಗೆ 9 ವಿಕೆಟ್‌ ಗೆಲುವು.

ಹೆರಾನ್ಸ್‌ ಕ್ಲಬ್: ಮೊದಲ ಇನಿಂಗ್ಸ್‌: 84.4 ಓವರ್‌ಗಳಲ್ಲಿ 219 (ಗೌತಮ್‌ ದಿಲೀಪ್‌ 75; ಎನ್‌. ಪ್ರಥಮ್‌ 69ಕ್ಕೆ4). ಮತ್ತು 32.6 ಓವರ್‌ಗಳಲ್ಲಿ 2 ವಿಕೆಟ್‌ಗೆ 103 (ಕುಶಾಲ್‌ ಪಿ. ಬನ್ಸಾಲಿ ಔಟಾಗದೆ 57).
 

ಜವಾನ್ಸ್‌ ಕ್ಲಬ್‌:  75.2 ಓವರ್‌ಗಳಲ್ಲಿ 107 (ಆದಿತ್ಯ ಶ್ರೀನಿವಾಸ್‌ 41ಕ್ಕೆ5). ಫಲಿತಾಂಶ: ಡ್ರಾ.

ಜವಾಹರ ಕ್ಲಬ್‌ (2): ಮೊದಲ ಇನಿಂಗ್ಸ್‌: 71.4 ಓವರ್‌ಗಳಲ್ಲಿ 191 (ವಸಾಫ್‌ 68; ಹೇಮಾಂಕಿತ್‌ 4ಕ್ಕೆ3). ಮತ್ತು 13.5 ಓವರ್‌ಗಳಲ್ಲಿ 2 ವಿಕೆಟ್‌ಗೆ 54. ಬೆಂಗಳೂರು ಯುನೈಟೆಡ್‌ ಕ್ಲಬ್‌: 90 ಓವರ್‌ಗಳಲ್ಲಿ 9 ವಿಕೆಟ್‌ಗೆ 341 (ಮಿಥುನ್‌ ಭಟ್‌ 65, ಯಶ್‌ ನೇರಲಕರ್‌ 89).
ಫಲಿತಾಂಶ:  ಡ್ರಾ.

ಯಂಗ್‌ ಲಯನ್ಸ್‌ ಕ್ಲಬ್‌: ಪ್ರಥಮ ಇನಿಂಗ್ಸ್‌: 90 ಓವರ್‌ಗಳಲ್ಲಿ 9 ವಿಕೆಟ್‌ಗೆ 415 (ಸಾಯಿ ಸಮರ್ಥ್‌ 181; ಹಾರ್ದಿಕ್‌ ರಾಜ್‌ 107ಕ್ಕೆ5).
ಮಾಡರ್ನ್‌ ಕ್ಲಬ್‌: 63 ಓವರ್‌ಗಳಲ್ಲಿ 112 (ಕೀರ್ತಿ 50, ಪರಸ್‌ ಆರ್ಯ 7ಕ್ಕೆ3).
ಫಲಿತಾಂಶ: ಡ್ರಾ.

ಸೋಷಿಯಲ್‌ ಕ್ಲಬ್‌: ಮೊದಲ ಇನಿಂಗ್ಸ್‌: 88.2 ಓವರ್‌ಗಳಲ್ಲಿ 314 (ಚಿರಾಗ್‌ ನಾಯಕ್‌ 57, ಜೆ.ಪಿ. ಭುವನ್‌ 86ಕ್ಕೆ3).
ಹಮ್ಮಂಡ್ಸ್‌ ಕ್ಲಬ್‌: 60.4 ಓವರ್‌ಗಳಲ್ಲಿ 153 (ರಾಹುಲ್‌ ಪ್ರಸನ್ನ 31ಕ್ಕೆ5).
ಫಲಿತಾಂಶ:  ಡ್ರಾ.

ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2): 90 ಓವರ್‌ಗಳಲ್ಲಿ 8 ವಿಕೆಟ್‌ಗೆ 414 (ಬಿ.ಎನ್‌. ಯಶವಂತ್‌ 181; ರಕ್ಷಿತ್‌ 49ಕ್ಕೆ3). ಮತ್ತು 51 ಓವರ್‌ಗಳಲ್ಲಿ 2 ವಿಕೆಟ್‌ಗೆ 316 (ಅನೀಶ್ವರ್‌ 139, ಅಜಿತೇಶ್‌ 117).

ಮೌಂಟ್‌ ಜಾಯ್‌ ಕ್ಲಬ್‌: 38.1 ಓವರ್‌ಗಳಲ್ಲಿ 85 (ಆಯುಷ್‌ 7ಕ್ಕೆ4). ಫಲಿತಾಂಶ: ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT