ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಸ್‌ ಜೋಡಿಗೆ ಜಯ

Last Updated 23 ಮೇ 2017, 19:30 IST
ಅಕ್ಷರ ಗಾತ್ರ

ಜಿನೀವಾ: ಭಾರತದ ಲಿಯಾಂಡರ್ ಪೇಸ್ ಮತ್ತು ಅಮೆರಿಕದ ಸ್ಕಾಟ್‌ ಲಿಪ್ಸ್ಕಿ ಜೋಡಿ ಇಲ್ಲಿ ನಡೆಯುತ್ತಿರುವ ಎಟಿಪಿ ಜಿನೀವಾ ಓಪನ್‌ ಟೆನಿಸ್ ಟೂರ್ನಿಯ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಈ ಜೋಡಿ ಟೋಮಿ ರಾಬ್ರೆಡೊ ಮತ್ತು ಡೇವಿಡ್‌ ಮರೇರೊ ವಿರುದ್ಧ 6–7 (3) 7–6 (3), 10–4ರಿಂದ ಜಯ ಸಾಧಿಸಿತು. ಅವಕಾಶಗಳು ಲಭಿಸಿದಾಗಲೆಲ್ಲ ಕೈಚೆಲ್ಲಿದ ಕಾರಣ ಭಾರತ–ಅಮೆರಿಕ ಜೋಡಿಯ ಜಯ ಪ್ರಯಾಸಕರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT