ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್‌ ಟ್ರೋಫಿ 2017: ಕ್ರಿಕೆಟ್‌ ಪಂದ್ಯಾವಳಿಗಳ ವೇಳಾಪಟ್ಟಿ

Last Updated 24 ಮೇ 2017, 12:06 IST
ಅಕ್ಷರ ಗಾತ್ರ

ಇಂಗ್ಲೆಂಡ್‌: ಜೂನ್‌ 1ರಿಂದ ಆರಂಭವಾಗಲಿರುವ ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಗಳು ಇಂಗ್ಲೆಂಡ್‌ ಸೇರಿದಂತೆ ಮೂರು ಸ್ಥಳಗಳಲ್ಲಿ ನಡೆಯಲಿದ್ದು, ಭಾರತ–ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿವೆ.

'ಮಿನಿ ವರ್ಲ್ಡ್‌ ಕಪ್‌' ಎಂದೇ ಕರೆಯಲಾಗುವ ‘ಚಾಂಪಿಯನ್ಸ್‌ ಟ್ರೋಫಿ’ ಯ 8ನೇ ಆವೃತ್ತಿ ಇದಾಗಿದ್ದು, ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ಪ್ರಮುಖ 8 ತಂಡಗಳು ಭಾಗವಹಿಸಲಿವೆ. ಜೂನ್‌ 1ರಿಂದ ಆರಂಭವಾಗಿ 18ಕ್ಕೆ ಮುಕ್ತಾಯವಾಗಲಿದೆ.

‘ಎ’ ಗುಂಪು: ಆಸ್ಟ್ರೇಲಿಯಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಬಾಂಗ್ಲಾದೇಶ

‘ಬಿ’ ಗುಂಪು: ಭಾರತ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ

ಭಾರತೀಯ ಕಾಲಮಾನದಂತೆ ಪಂದ್ಯಗಳ ವೇಳಾಪಟ್ಟಿ: 

ಜೂನ್‌ 1:  ಇಂಗ್ಲೆಂಡ್‌ v/s ಬಾಂಗ್ಲಾದೇಶ, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಕೆನ್ನಿಂಗ್ಟನ್ ಓವಲ್
ಜೂನ್‌ 2: ಆಸ್ಟ್ರೇಲಿಯಾ v/s ನ್ಯೂಜಿಲೆಂಡ್‌, ಸಮಯ: ಮಧ್ಯಾಹ 3 ಗಂಟೆ , ಸ್ಥಳ: ಎಡ್‌ಬರ್ಗ್‌ಸ್ಟನ್‌ ಬರ್ಮಿಂಗ್‌ಹ್ಯಾಮ್‌
ಜೂನ್‌ 3: ಶ್ರೀಲಂಕಾ v/s ದಕ್ಷಿಣ ಆಫ್ರಿಕಾ, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಕೆನ್ನಿಂಗ್ಟನ್ ಓವಲ್
ಜೂನ್‌ 4: ಭಾರತ v/s ಪಾಕಿಸ್ತಾನ, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಎಡ್‌ಬರ್ಗ್‌ಸ್ಟನ್‌ ಬರ್ಮಿಂಗ್‌ಹ್ಯಾಮ್‌
ಜೂನ್‌ 5: ಆಸ್ಟ್ರೇಲಿಯಾ v/s ಬಾಂಗ್ಲಾದೇಶ,ಸಮಯ: ಸಂಜೆ 6 ಗಂಟೆ, ಸ್ಥಳ: ಕೆನ್ನಿಂಗ್ಟನ್ ಓವಲ್
ಜೂನ್‌ 6: ಇಂಗ್ಲೆಂಡ್‌ v/s ನ್ಯೂಜಿಲೆಂಡ್‌, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
ಜೂನ್‌ 7: ಪಾಕಿಸ್ತಾನ v/s  ದಕ್ಷಿಣ ಆಫ್ರಿಕಾ, ಸಮಯ: ಸಂಜೆ 6 ಗಂಟೆ, ಸ್ಥಳ: ಎಡ್‌ಬರ್ಗ್‌ಸ್ಟನ್‌ ಬರ್ಮಿಂಗ್‌ಹ್ಯಾಮ್‌
ಜೂನ್‌ 8: ಭಾರತ v/s ಶ್ರೀಲಂಕಾ, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಕೆನ್ನಿಂಗ್ಟನ್ ಓವಲ್
ಜೂನ್‌ 9: ನ್ಯೂಜಿಲೆಂಡ್‌ v/s ಬಾಂಗ್ಲಾದೇಶ, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
ಜೂನ್‌ 10: ಇಂಗ್ಲೆಂಡ್‌ v/s ಆಸ್ಟ್ರೇಲಿಯಾ, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಎಡ್‌ಬರ್ಗ್‌ಸ್ಟನ್‌ ಬರ್ಮಿಂಗ್‌ಹ್ಯಾಮ್‌
ಜೂನ್‌ 11: ಭಾರತ v/s ದಕ್ಷಿಣ ಆಫ್ರಿಕಾ, ಸಮಯ: ಮಧ್ಯಾಹ 3 ಗಂಟೆ, ಸ್ಥಳ:  ಕೆನ್ನಿಂಗ್ಟನ್ ಓವಲ್
ಜೂನ್‌ 12: ಶ್ರೀಲಂಕಾ v/s ಪಾಕಿಸ್ತಾನ, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
ಜೂನ್‌ 14: ಮೊದಲ ಸೆಮಿಫೈನಲ್‌, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಸೋಫಿಯಾ ಗಾರ್ಡನ್ಸ್, ಕಾರ್ಡಿಫ್
ಜೂನ್‌ 15: ಎರಡನೇ ಸೆಮಿಫೈನಲ್‌, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಎಡ್‌ಬರ್ಗ್‌ಸ್ಟನ್‌ ಬರ್ಮಿಂಗ್‌ಹ್ಯಾಮ್‌
ಜೂನ್‌ 18: ಫೈನಲ್‌ ಪಂದ್ಯ, ಸಮಯ: ಮಧ್ಯಾಹ 3 ಗಂಟೆ, ಸ್ಥಳ: ಕೆನ್ನಿಂಗ್ಟನ್ ಓವಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT