ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್‌ ದೆವ್ವ...

Last Updated 24 ಮೇ 2017, 19:30 IST
ಅಕ್ಷರ ಗಾತ್ರ
ದೆವ್ವ ಬಂದವು ದೆವ್ವ 
ಭೂತ ಬೆಂತರ ಬೊವ್ವ
ಸೈಬರು ಭೂತಗಳು ಸೈಯೆಂದವು
ನಿಂತಲ್ಲೆ ಕುಂತಲ್ಲೆ ಇದ್ದದ್ದು ಇಲ್ದಂಗ
ಸೈಬರು ಹ್ಯಾಕರು ಥೈಯೆಂದವು!
ಯಂತ್ರಾಂಶ ತಂತ್ರಾಂಶ 
ವಕ್ರಾಂಶ ಪ್ರೇತಗಳು
ಮಾನವನೆ ಭೂಮಿಯಾ 
ಮೊದಲ ದೆವ್ವ
ಪಂಚ ತತ್ವದ ನಾಶ 
ಹಸಿರು ಕೋಟೆಯ ನಾಶ
ಮನುಜ ಜನ್ಮವೆ ಭುವಿಗೆ ಆದಿ ದೆವ್ವ
ತಾಯಿ ಪೃಥ್ವಿಯ 
ಮಗನೆ ಮೊದಲ ದೆವ್ವ!
ಪ್ರೊ. ಜಿ.ಎಚ್‌. ಹನ್ನೆರಡುಮಠ ಬೆಂಗಳೂರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT