ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಅಧಿಕಾರಿಗಳ ವರ್ಗಾವಣೆ

Last Updated 24 ಮೇ 2017, 19:48 IST
ಅಕ್ಷರ ಗಾತ್ರ
ಬೆಂಗಳೂರು: ಪೊಲೀಸ್‌ ಇಲಾಖೆಯ ಎಸ್ಪಿ ದರ್ಜೆಯ ಐಪಿಎಸ್‌ಯೇತರ ಅಧಿಕಾರಿಗಳ ವರ್ಗಾವಣೆ ನಡೆದಿದೆ.
 
* ಸಿ.ಕೆ.ಬಾಬಾ– ಹೆಚ್ಚುವರಿ ಎಸ್ಪಿ, ತುಮಕೂರು.
* ರಶ್ಮಿ ಪರಡ್ಡಿ– ಎಸ್ಪಿ ಮತ್ತು ಪ್ರಾಂಶುಪಾಲರು, ಪೊಲೀಸ್‌ ತರಬೇತಿ ಶಾಲೆ, ಕಲಬುರ್ಗಿ.
* ಧರಣಿ ದೇವಿ– ಪ್ರಾಂಶುಪಾಲರು, ಪೊಲೀಸ್‌ ತರಬೇತಿ ಶಾಲೆ, ಮೈಸೂರು.
* ಸಾರಾ ಫಾತಿಮಾ– ಡಿಸಿಪಿ, ಸಂಚಾರ, ಉತ್ತರ ವಿಭಾಗ, ಬೆಂಗಳೂರು.
*  ಕೆ.ವಿ.ಜಗದೀಶ್‌– ಸಹಾಯಕ ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌, ಅಪರಾಧ, ಬೆಂಗಳೂರು.
*  ಡಿ.ದೇವರಾಜ– ಎಸ್ಪಿ, ಸಿಐಡಿ, ಬೆಂಗಳೂರು.
* ಹನುಮಂತರಾಯ– ಡಿಸಿಪಿ, ಅಪರಾಧ ವಿಭಾಗ, ಮಂಗಳೂರು ನಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT