ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೆ ನೂತನ ಫ್ಲೋರ್‌ ಕ್ಲೀನರ್‌

Last Updated 25 ಮೇ 2017, 19:30 IST
ಅಕ್ಷರ ಗಾತ್ರ

ಬೇಸಿಗೆಗೆ ನೂತನ ಫ್ಲೋರ್‌ ಕ್ಲೀನರ್‌
ಮೆಗಾಮಾರ್ಫ್‌ ಕಂಪೆನಿ, ಬೇಸಿಗೆಯಲ್ಲಿ ಮನೆಯನ್ನು ಶುಚಿಯಾಗಿಡುವ ಕೇರ್‌ಕ್ಲೀನ್‌ ಎಂಬ ಫ್ಲೋರ್‌ಕ್ಲೀನರ್‌ವೊಂದನ್ನು ಪರಿಚಯಿಸಿದೆ. ಇದು ನೆಲವನ್ನು ಸ್ವಚ್ಛಗೊಳಿಸುವ ಜೊತೆಗೆ ಪರಿಮಳವನ್ನು ಸೂಸುತ್ತದೆ.

ಬೆಲೆ: 500 ಎಂಎಲ್‌ ಬಾಟಲಿಗೆ ₹70.

**

ನೂತನ ಫ್ಯಾನ್‌ ಬಿಡುಗಡೆ
ಉಷಾ ಕಂಪೆನಿ ‘ಇಎಕ್ಸ್‌7’ ಮತ್ತು ‘ಇಎಕ್ಸ್‌9’ ಎರಡು ಹೊಸ ಫ್ಯಾನ್‌ಗಳನ್ನು ಪರಿಚಯಿಸಿದೆ. ಈ ಫ್ಯಾನ್‌ಗಳು ಉತ್ತಮ ಗುಣಮಟ್ಟದ್ದಾಗಿದ್ದು, ಕಡಿಮೆ ಶಬ್ದ, ಹೆಚ್ಚು ಗಾಳಿ ಬರುತ್ತದೆ ಎನ್ನುತ್ತದೆ ಕಂಪೆನಿ.

ಬೆಲೆ: ₹3,999 ಮೇಲ್ಪಟ್ಟು. 

**

ಇಂಟರ್‌ಲಾಕ್‌ ಸ್ಟೀಲ್‌ ಬಿಡುಗಡೆ
ಕಾಮಧೇನು ಲಿಮಿಟೆಡ್‌ ‘ಎನ್‌ಎಕ್ಸ್‌ಟಿ ಇಂಟರ್‌ಲಾಕ್‌ ಸ್ಟೀಲ್‌’ ಅನ್ನು ಪರಿಚಯಿಸಿದೆ. ‘ಇದನ್ನು ಕಾಂಕ್ರಿಟ್‌ ಮಿಶ್ರಣದೊಂದಿಗೆ ಬಳಸಬೇಕು’ ಎನ್ನುತ್ತದೆ ಕಂಪೆನಿ. ಮಾಹಿತಿಗೆ: 93424 83454.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT