ಪುದುಚೇರಿ, ಚೆನ್ನೈ, ಗೋವಾ, ಕೇರಳ, ಫ್ರಾನ್ಸ್, ರಷ್ಯಾ, ಜರ್ಮನಿ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ಸ್ಥಳೀಯ ಸರ್ಫರ್‌ಗಳು ಗುರುವಾರ ಬೀಚ್‌ನಲ್ಲಿ ಅಂತಿಮ ಹಂತದ ಕಸರತ್ತು ನಡೆಸಿದರು. ಈಗಾಗಲೇ ಆನ್‌ಲೈನ್‌ಲ್ಲಿ 120 ಸರ್ಫರ್‌ಗಳು ಹೆಸರು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಕೆಲವು ಆಟಗಾರರು ಸ್ಥಳದಲ್ಲಿಯೇ ನೋಂದಣಿ ಮಾಡಿಕೊಳ್ಳುವ ಸಾಧ್ಯತೆ ಇದೆ.