ಕಳೆದ ತಿಂಗಳು ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಬ್ರೇಸ್‌ವೆಲ್ ಮನೆಗೆ ವಾಪಸಾಗುವಾಗ ಸಂಚಾರ ನಿಯಮ ಉಲ್ಲಂಘಿಸಿದ್ದರು.
ತಮ್ಮ ಪ್ರೀತಿಯ ಗಿಳಿಯನ್ನು ನಾಯಿಗಳು ಕಚ್ಚಿ ಎಳೆದೊಯ್ದಿವೆ ಎಂದು ಸ್ನೇಹಿತ ಕರೆಮಾಡಿ ಹೇಳಿದಾಗ ಗಾಬರಿಗೊಂಡು ಕುಡಿದ ಮತ್ತಿನಲ್ಲೇ ವಾಹನ ಚಲಾಯಿಸಿದ್ದೆ ಎಂದು ಅವರು ನ್ಯಾಯಾಧೀಶರ ಮುಂದೆ ಹೇಳಿದ್ದರು. ತಪ್ಪೊಪ್ಪಿಕೊಂಡ ಕಾರಣ ಅವರಿಗೆ ಜೈಲು ಶಿಕ್ಷೆ ವಿಧಿಸಲಿಲ್ಲ.