ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸ್ತಿಕ್‌ ಯೂನಿಯನ್‌ಗೆ ಜಯ

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌. ಸಮರ್ಥ್‌ (94) ಮತ್ತು (47ಕ್ಕೆ6) ಅವರ ಆಲ್‌ ರೌಂಡ್‌ ಆಟದ ಬಲದಿಂದ ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (1) ತಂಡ ಸರ್‌ ಮಿರ್ಜಾ ಇಸ್ಮಾಯಿಲ್‌ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌1ರ ಲೀಗ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 91ರನ್‌ಗಳಿಂದ ಹೆರಾನ್ಸ್‌ ಕ್ಲಬ್‌ ತಂಡವನ್ನು ಪರಾಭವ ಗೊಳಿಸಿದೆ.

ಸಂಕ್ಷಿಪ್ತ ಸ್ಕೋರ್‌: ಸ್ವಸ್ತಿಕ್‌ ಯೂನಿ ಯನ್‌ ಕ್ಲಬ್‌: ಮೊದಲ ಇನಿಂಗ್ಸ್‌:  84 ಓವರ್‌ಗಳಲ್ಲಿ 7 ವಿಕೆಟ್‌ಗೆ 313 ಡಿಕ್ಲೇರ್ಡ್‌ (ಆರ್‌. ಸಮರ್ಥ್‌ 94, ಸಿದ್ದಾರ್ಥ್‌ 68, ಶ್ರೇಯಸ್‌ ಗೋಪಾಲ್‌ 72; ಭರತ್‌ ಎಂ. ಕೊಂಡಜ್ಜಿ 142ಕ್ಕೆ4).

ಹೆರಾನ್ಸ್‌ ಕ್ಲಬ್‌: ಪ್ರಥಮ ಇನಿಂಗ್ಸ್‌:  61.4 ಓವರ್‌ಗಳಲ್ಲಿ 127 (ಆರ್‌. ಸಮರ್ಥ್‌ 15ಕ್ಕೆ4, ಶ್ರೇಯಸ್‌ ಗೋಪಾಲ್‌ 30ಕ್ಕೆ2). ಮತ್ತು 36 ಓವರ್‌ಗಳಲ್ಲಿ 92 (ಶ್ರೇಯಸ್‌ ಗೋಪಾಲ್‌ 45ಕ್ಕೆ2, ಆರ್‌. ಸಮರ್ಥ್‌ 32ಕ್ಕೆ2, ಅಬ್ರಾರ್‌ ಖಾಜಿ 8ಕ್ಕೆ5). ಫಲಿತಾಂಶ: ಸ್ವಸ್ತಿಕ್‌ ಯೂನಿ ಯನ್‌ಗೆ ಇನಿಂಗ್ಸ್‌ ಮತ್ತು 91ರನ್‌ ಜಯ.

ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2): 84 ಓವರ್‌ಗಳಲ್ಲಿ 5 ವಿಕೆಟ್‌ಗೆ 450 ಡಿಕ್ಲೇರ್ಡ್‌ (ಕೆ.ಬಿ. ಪವನ್‌ 230, ಚೆಲುವರಾಜ್‌ 129). ವಲ್ಚರ್ಸ್‌ ಕ್ಲಬ್‌: 75.3 ಓವರ್‌ಗಳಲ್ಲಿ 267 (ಕೆ. ಗೌತಮ್‌ 83ಕ್ಕೆ5). ಫಲಿತಾಂಶ:   ಡ್ರಾ.

ಬೆಂಗಳೂರು ಅಕೇಷನಲ್ಸ್‌:  55.2 ಓವರ್‌ಗಳಲ್ಲಿ 182 ಮತ್ತು 35 ಓವರ್‌ಗಳಲ್ಲಿ 6 ವಿಕೆಟ್‌ಗೆ 189 ಡಿಕ್ಲೇರ್ಡ್‌ (ನಾಗ ಭರತ್‌ ಔಟಾಗದೆ 80). ಕೇಂಬ್ರಿಡ್ಜ್‌ ಕ್ಲಬ್‌: 32.2 ಓವರ್‌ಗಳಲ್ಲಿ 96 ಮತ್ತು 37 ಓವರ್‌ಗಳಲ್ಲಿ 3 ವಿಕೆಟ್‌ಗೆ 117.
ಫಲಿತಾಂಶ: ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT