ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 2000ದ ನೋಟು ಬೇಡ

Last Updated 26 ಮೇ 2017, 19:30 IST
ಅಕ್ಷರ ಗಾತ್ರ

ಹಳೆಯ ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳಿದ್ದಾಗ ವ್ಯಾಪಾರ–ವಹಿವಾಟಿಗೆ ಅನುಕೂಲ ಇತ್ತು. ಚಿಲ್ಲರೆ ಸಮಸ್ಯೆ  ಕಾಡುತ್ತಿರಲಿಲ್ಲ.
₹ 2000 ಮುಖಬೆಲೆಯ ನೋಟಿನಿಂದ ನಮ್ಮಂಥ ಸಣ್ಣ ವ್ಯಾಪಾರಸ್ಥರಿಗೆ ದೊಡ್ಡ ಸಮಸ್ಯೆಯಾಗಿದೆ. ಗ್ರಾಹಕರು ₹ 2000ದ ನೋಟು ಕೊಟ್ಟರೆ ಚಿಲ್ಲರೆ ಹೊಂದಿಸುವುದೇ ಸಮಸ್ಯೆಯಾಗುತ್ತದೆ. ಈ ನೋಟಿನ ಮುದ್ರಣ ಕಡಿಮೆ ಮಾಡದಿದ್ದಲ್ಲಿ ಸಮಸ್ಯೆ ಹೀಗೆಯೇ ಮುಂದುವರಿಯುತ್ತದೆ.
- ಗುರು ಜಗಳೂರು,
ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT