ಸಿರಿಬೆಳಕು ಲೇ

ಮೊದಲ ಓದು

ಕನ್ನಡ ಪ್ರಾಧ್ಯಾಪಕ ಕೆ. ಹನುಮಂತರಾಯಪ್ಪ ಅವರ ಚೊಚ್ಚಿಲ ಕವನಸಂಕಲನ ‘ಸಿರಿಬೆಳಕು’. ಇಲ್ಲಿನ ಮೂವತ್ತು ಕವಿತೆಗಳು ಕವಿ ತನ್ನ ಸುತ್ತಲಿನ ಪರಿಸರ ಹಾಗೂ ಸಮಾಜಕ್ಕೆ ಸಲ್ಲಿಸಿದ ಕೃತಜ್ಞತೆಯ ತುಣುಕುಗಳಂತಿವೆ.

ಪುಟ:70 ಬೆಲೆ: ₹ 60

ಸಿರಿಬೆಳಕು
ಲೇ:
ಪ್ರೊ. ಕೆ. ಹನುಮಂತರಾಯಪ್ಪ
ಪ್ರ: ಶಿವಸೌರಭ, ವಿದ್ಯಾನಗರ, ಸಿರಾ, ತುಮಕೂರು ಜಿಲ್ಲೆ

**

ಕನ್ನಡ ಪ್ರಾಧ್ಯಾಪಕ ಕೆ. ಹನುಮಂತರಾಯಪ್ಪ ಅವರ ಚೊಚ್ಚಿಲ ಕವನಸಂಕಲನ ‘ಸಿರಿಬೆಳಕು’. ಇಲ್ಲಿನ ಮೂವತ್ತು ಕವಿತೆಗಳು ಕವಿ ತನ್ನ ಸುತ್ತಲಿನ ಪರಿಸರ ಹಾಗೂ ಸಮಾಜಕ್ಕೆ ಸಲ್ಲಿಸಿದ ಕೃತಜ್ಞತೆಯ ತುಣುಕುಗಳಂತಿವೆ.

‘ಸಿರಿಬೆಳಕು’ ಸಂಕಲನದ ಬಹುತೇಕ ರಚನೆಗಳು ಕವಿ ತನ್ನ ಬದುಕನ್ನು ಹಿಂತಿರುಗಿ ನೋಡಿದಾಗ ಕಾಣಿಸಿದಾಗ ಭಾವಲೋಕದ ಅನಾವರಣದಂತೆ ಕಾಣಿಸುತ್ತದೆ. ಭಾವುಕತೆಯೇ ಮೇಲುಗೈಯಾಗಿರುವ ಇಲ್ಲಿ ಬೌದ್ಧಿಕ ಪ್ರದರ್ಶನಕ್ಕೆ ಅವಕಾಶವಿಲ್ಲ. ಬದುಕಿನ ಚೆಲುವನ್ನು ಹೆಚ್ಚಿಸಿದ ಸಂಗತಿಗಳನ್ನು ಕವಿ ರಮ್ಯ ನೆಲೆಗಟ್ಟಿನಲ್ಲಿ ಹಂಚಿಕೊಂಡಿದ್ದಾರೆ.

ಬದುಕಿನ ಧನಾತ್ಮಕ ಸಂಗತಿಗಳ ಜೊತೆಗೆ ಅನುದಿನದ ತವಕತಲ್ಲಣಗಳಿಗೆ ಹಾಗೂ ವರ್ತಮಾನದ ಸಂಘರ್ಷಕ್ಕೂ ಇಲ್ಲಿ ಅವಕಾಶವಿದೆ.  ‘ಮನಸು ಹರಿದ ಗೋಣಿಯ ಚೀಲ / ಬಾಳು ಚೂರಾದ ಕನ್ನಡಿ / ಬಿತ್ತು ಕರುಳಿಗೆ ಕತ್ತರಿ’ ಎನ್ನುವ ಮೂಲಕ ಈ ಹೊತ್ತಿನ ಕುದಿಯನ್ನೂ ಒಳಗೊಳ್ಳುವ ಪ್ರಯತ್ನವೂ ಸಂಕಲನದಲ್ಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

ವಿಮರ್ಶೆ
ಸಸ್ಯಾಹಾರಿ ಗೆಳತಿಯ ಪ್ರೇಮನಿವೇದನೆ

28 May, 2017
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

ವಿಮರ್ಶೆ
ದೊಡ್ಡ ಮರಗಳಿಂದ ಹೊಸ ಗಿಡಗಳ ಕಸಿ

28 May, 2017
ಮೊದಲ ಓದು

ನಾಡು ನುಡಿ ಸಂಗಮ ಲೇ
ಮೊದಲ ಓದು

28 May, 2017
ಮೊದಲ ಓದು

ನಗೆ, ಬಗೆ ಬಗೆ ಲೇ
ಮೊದಲ ಓದು

28 May, 2017
ಮೊದಲ ಓದು

ನಗೆಯ ಹಾಯಿದೋಣಿ ಲೇ
ಮೊದಲ ಓದು

27 May, 2017