ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಚಿನ್‌: ಎ ಬಿಲಿಯನ್ ಡ್ರೀಮ್ಸ್’ ಮೊದಲ ದಿನದ ಗಳಿಕೆ ₹8.6 ಕೋಟಿ

Last Updated 27 ಮೇ 2017, 19:30 IST
ಅಕ್ಷರ ಗಾತ್ರ
ಮುಂಬೈ: ‘ಮಾಸ್ಟರ್‌ ಬ್ಲಾಸ್ಟರ್’ ಸಚಿನ ತೆಂಡೂಲ್ಕರ್‌ ಜೀವನಾಧರಿತ ಸಿನಿಮಾ ‘ಸಚಿನ್‌: ಎ ಬಿಲಿಯನ್‌ ಡ್ರೀಮ್ಸ್‌’  ಶುಕ್ರವಾರ ಬಿಡುಗಡೆಯಾಗಿದ್ದು ಮೊದಲ ದಿನವೇ  ₹8.6 ಕೋಟಿ ಹಣ ಗಳಿಸಿದೆ ಎಂದು ಸಿನಿಮಾದ ಹಂಚಿಕೆದಾರ ಅನಿಲ್‌ ತಡನಿ ತಿಳಿಸಿದ್ದಾರೆ.
 
ಈ ಸಿನಿಮಾ ಹಿಂದಿ, ಮರಾಠಿ, ತಮಿಳು, ತೆಲುಗು ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ  ಸುಮಾರು 2,450 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
 
ಒಂದೇ ಪರದೆ ಇರುವ ಚಿತ್ರ ಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ. 
ರವಿ ಭಗ್‌ಚಂದನಿ ನಿರ್ಮಾಣದ ಈ ಚಿತ್ರವನ್ನು ಜೇಮ್ಸ್‌  ಇರ್ಸ್ಕಿನ್ ನಿರ್ದೇಶಿಸಿದ್ದಾರೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT