ಒಗ್ಗರಣೆಗೆ:
ಎಣ್ಣೆ - ಒಂದು ಸ್ಪೂನ್
ಸಾಸಿವೆ - ಸ್ವಲ್ಪ
ಇಂಗು - ಚಿಟಿಕೆ
ಒಣಮೆಣಸಿನ ಕಾಯಿ - 02
ಕರಿಬೇವು - ಸ್ವಲ್ಪ
ಮಾಡುವ ವಿಧಾನ: ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ತೆಂಗಿನ ತುರಿ ಹಾಗೂ ಶುಂಠಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಇಂಗು, ಒಣಮೆಣಸಿನ ಕಾಯಿ, ಕರಿಬೇವು ಸೇರಿಸಿ ಹುರಿಯಿರಿ. ನಂತರ ರುಬ್ಬಿದ ಮಿಶ್ರಣ, ನೀರು, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ, ತಣ್ಣಗಾದ ನಂತರ ಗಟ್ಟಿ ಮೊಸರಿಗೆ ಸೇರಿಸಿ.