ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಯುವಿ ಮುಂಗಡ ಬುಕಿಂಗ್‌ ಚಾಲನೆ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಫಿಯೆಟ್‌ ಕ್ರೈಸ್ಲರ್‌ ಆಟೊಮೊಬೈಲ್ಸ್‌ (ಎಫ್‌ಸಿಎ), ಭಾರತದಲ್ಲಿಯೇ ತಯಾರಿಸಿದ  ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಜೀಪ್‌ ಕಂಪಾಸ್‌ನ  ಮುಂಗಡ ಬುಕಿಂಗ್‌ಗೆ ಚಾಲನೆ ನೀಡಲಾಗಿದೆ.

ಆಸಕ್ತರು  www.jeep-india.com ಅಂತರ್ಜಾಲ ತಾಣಕ್ಕೆ ಇಲ್ಲವೆ ಸಮೀಪದ ಜೀಪ್‌ ಕಂಪಾಸ್‌ನ ಷೋರೂಂಗಳಿಗೆ ಭೇಟಿ ನೀಡಿ ₹ 50 ಸಾವಿರ   ಪಾವತಿಸಿ ಎಸ್‌ಯುವಿ ಬುಕಿಂಗ್‌ ಮಾಡಬಹುದು. 

ಪುಣೆ ಸಮೀಪದ ರಂಜನ್‌ಗಾಂವ್‌ನಲ್ಲಿ ಇರುವ ಎಫ್‌ಸಿಎದ ಅತ್ಯಾಧುನಿಕ ತಯಾರಿಕಾ ಘಟಕದಲ್ಲಿ ಈ ಎಸ್‌ಯುವಿ ತಯಾರಿಸಲಾಗುತ್ತಿದೆ.  ಡೀಸೆಲ್‌ ಮತ್ತು ಪೆಟ್ರೋಲ್‌ ಚಾಲಿತ ಮಾದರಿಗಳಲ್ಲಿ   ಈ ಎಸ್‌ಯುವಿ ಐದು ಬಣ್ಣಗಳಲ್ಲಿ  ಲಭ್ಯ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT