ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ ಆಕಾರದ ಕಟ್ಟಡ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಮರದ ಬ್ಯಾಸ್ಕೆಟ್‌ ಮತ್ತು ಇತರ ಗೃಹೋಪಯೋಗಿ ಉಪಕರಣಗಳನ್ನು ಮಾರುವ ಜನಪ್ರಿಯ ಕಂಪೆನಿ ‘ದಿ ಲಾಂಗ್‌ ಬರ್ಗರ್‌’ನ ಕೇಂದ್ರ ಕಚೇರಿ ವಾಸ್ತು ವೈಶಿಷ್ಟ್ಯದಿಂದಲೂ ಜಗತ್ತಿನ ಗಮನ ಸೆಳೆಯುತ್ತಿದೆ.

ಓಹಿಯೋ ನಗರದಲ್ಲಿರುವ ಕಂಪೆನಿಯ 7 ಅಂತಸ್ತಿನ ಕೇಂದ್ರ ಕಚೇರಿ 1.8 ಲಕ್ಷ ಚದರ ಅಡಿಯ ವಿಸ್ತೀರ್ಣ ಹೊಂದಿದೆ. 1997ರಲ್ಲಿ ಈ ಕಟ್ಟಡ ಉದ್ಘಾಟನೆಯಾಯಿತು. ಹಿಮದ ಆಘಾತ ತಪ್ಪಿಸಲು ಬ್ಯಾಸ್ಕೆಟ್‌ನ ಹಿಡಿಗಳನ್ನು ಬಿಸಿ ಮಾಡುವ ಸವಲತ್ತು ಇರುವುದು ಈ ಕಟ್ಟಡದ ಮತ್ತೊಂದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT