ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಂಧದ ಮಡಿಲಿನಲ್ಲಿ

Last Updated 22 ಜೂನ್ 2017, 19:30 IST
ಅಕ್ಷರ ಗಾತ್ರ

ನಮ್ಮನೆ ಹೆಸರು ಶ್ರೀಗಂಧ. ಕನ್ನಡದ ಮೇಲಿನ ಅಭಿಮಾನದ ಸಲುವಾಗಿ ಈ ಹೆಸರನ್ನು ಇರಿಸಿದ್ದೇವೆ.

ಮನೆ ನಿರ್ಮಾಣದ ನಂತರ ಅದಕ್ಕೊಂದು ಸುಂದರವಾದ ಹೆಸರಿಡಬೇಕು ಎಂಬುದು ಮನೆಮಂದಿರ ಅಭಿಲಾಷೆಯಾಗಿತ್ತು. ನಮ್ಮೆಲ್ಲರ ಅಭಿರುಚಿಗೆ ತಕ್ಕಂತಿರಬೇಕು ಎಂದು ಯೋಚಿಸಿದಾಗ ಹೊಳೆದ ಹೆಸರಿದು.

ನಾನು ಮತ್ತು ಪತಿ ಚರ್ಚಿಸಿ ಈ ಹೆಸರನ್ನು ಆಯ್ಕೆ ಮಾಡಿಕೊಂಡೆವು. ಮನೆಯ ಹೆರಿಗೆ ತಕ್ಕಂತೆ ಮನೆಯ ಅಲಂಕಾರವನ್ನು ಮರದ ಸಾಮಗ್ರಿಗಳಿಂದಲೇ  ಮಾಡಿದ್ದೇವೆ. ಮನೆಯ ನಾಮಫಲಕವನ್ನು ಮರದ ಹಲಗೆಯಿಂದಲೇ ಮಾಡಿಸಿದ್ದೇವೆ.
–ಹೇಮಾ ಭೈರಪ್ಪ
ಕೆ.ಆರ್‌. ಗಾರ್ಡನ್‌, ಹಳೆ ಮದ್ರಾಸ್‌ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT