ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 24 ಜೂನ್ 2017, 19:30 IST
ಅಕ್ಷರ ಗಾತ್ರ

ಬಚ್ಚೀಸು
ಲೇ: ದು. ಸರಸ್ವತಿ
ಪ್ರ: ಕವಿ ಪ್ರಕಾಶನ, ಕವಲಕ್ಕಿ, ಹೊನ್ನಾವರ ತಾಲ್ಲೂಕು,
ಉತ್ತರ ಕನ್ನಡ ಜಿಲ್ಲೆ

ಪು: 96
₹ 80

* ತಲ್ಲಣ(ಕಾದಂಬರಿ)
ಲೇ: ಕುಮಾರ ಬೇಂದ್ರೆ
ಪುಟ: 144 ಬೆಲೆ: ₹ 100
ಪ್ರ: ಕಾಲ ಪ್ರಕಾಶನ, ನಂ. 39/3, ನೆಲಮಹಡಿ, 9ನೇ ಮುಖ್ಯರಸ್ತೆ, ಶಿವನಗರ, ವೆಸ್ಟ್ ಆಫ್‌ ಕಾರ್ಡ್‌ ರಸ್ತೆ, ರಾಜಾಜಿನಗರ, ಬೆಂಗಳೂರು– 560010

* ಅಶಾಂತ ಸಂತ ಅನಂತ(ಯು.ಆರ್. ಅನಂತಮೂರ್ತಿ ಸ್ಮೃತಿ ಸಂಪುಟ)
ಲೇ: ಡಾ.ಜಯಪ್ರಕಾಶ ಮಾವಿನಕುಳಿ
ಪುಟ: 396 ಬೆಲೆ: ₹ 300
ಪ್ರ: ಸಂವಹನ, 12/1ಎ, ಈವ್ನಿಂಗ್‌ ಬಜಾರ್‌ ಹಿಂಭಾಗ, ಶಿವರಾಂಪೇಟೆ, ಮೈಸೂರು– 570001

* ₹ ನಿಷೇಧ ಚಕ್ರಕಾವ್ಯ
ಲೇ: ಅರವಿಂದ ಮಾಲಗತ್ತಿ
ಪುಟ: 174 ಬೆಲೆ: ₹ 150
ಪ್ರ: ಉಷಾ ಪ್ರಕಾಶನ, ನಂ. 2542, ಹೆಬ್ಬಾಳ್‌ 2ನೇ ಹಂತ, ರೇಣುಕ ಎಲ್ಲಮ್ಮ ದೇವಸ್ಥಾನದ ಹತ್ತಿರ,
ಮೈಸೂರು– 570017

* ಎಪ್ಪತ್ತರ ಹರೆಯದ ನನ್ನ ದೇಶ(ವೈಚಾರಿಕ ಲೇಖನಗಳು)
ಲೇ: ಮಂಜುನಾಥ ಉಲುವತ್ತಿ ಶೆಟ್ಟರ್
ಪುಟ: 260 ಬೆಲೆ: ₹ 210
ಪ್ರ: ಜ್ಯೋತಿ ಪ್ರಕಾಶನ, ಎಂ- 45, ಕರ್ನಾಟಕ ಬ್ಯಾಂಕ್‌ ರಸ್ತೆ, ವಿವೇಕಾನಂದ ವೃತ್ತದ ಹತ್ತಿರ, ಮೈಸೂರು– 570023

* ನನ್ನಿಷ್ಟದ ನನ್ನ ಕತೆಗಳು
ಲೇ: ಕಂನಾಡಿಗಾ ನಾರಾಯಣ
ಪುಟ: 156 ಬೆಲೆ: ₹ 120
ಪ್ರ: ಅಪರಂಜಿ ಪ್ರಕಾಶನ, ಅಪರಂಜಿ ನಿಲಯ, ನರಿಗುಡ್ಡೇನಹಳ್ಳಿ, ಕಲ್ಯಾಣನಗರ, ಜ್ಯೋತಿನಗರ ಅಂಚೆ, ಚಿಕ್ಕಮಗಳೂರು– 577102

* ಬದುಕುವ ಕಲೆ
ಲೇ: ಡಾ.ಎಚ್‌.ಆರ್‌. ಮಣಿಕರ್ಣಿಕಾ
ಪುಟ: 116 ಬೆಲೆ: ₹ 100
ಪ್ರ: ಪ್ರಗತಿ ಪ್ರಕಾಶನ, ಮಹಡಿ ನಂ. 2406, 2407/ಕೆ–1, 1ನೇ ಕ್ರಾಸ್‌, ಹೊಸಬಂಡಿಕೇರಿ, ಕೆ.ಆರ್. ಮೊಹಲ್ಲಾ, ಮೈಸೂರು– 570004

* ಗ್ರೇಟ್‌ ಗ್ಯಾಟ್ಸ್‌ಬಿ
ಲೇ: ಪ್ರಮೋದ ಮುತಾಲಿಕ
ಪುಟ: 120 ಬೆಲೆ: ₹60
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು– 560056

* ಹರಿವ ತೇವದಿ ಉರಿವ ತೊಡರು(ಪ್ರಬಂಧಗಳ ಸಂಕಲನ)
ಲೇ: ದೇವಿಕಾ ನಾಗೇಶ್‌
ಪುಟ: 156 ಬೆಲೆ: ₹ 130
ಪ್ರ: ಕಿಟಕಿ ಪ್ರಕಾಶನ, ನಂ. 117, 2ನೇ ಕ್ರಾಸ್‌ ದಕ್ಷಿಣ, ಅನಿಕೇತನ ರಸ್ತೆ, ಮೈಸೂರು– 570023

* ಜನಕಂಜಿ ನಡೆಯದವರ ಸಂತೆ(ಲೇಖನಗಳು)
ಲೇ: ರವೀಂದ್ರ ಭಟ್ಟ
ಪುಟ: 204 ಬೆಲೆ: ₹160
ಪ್ರ: ರೂಪ ಪ್ರಕಾಶನ, ನಂ. 2406, 2407/ಕೆ–ಎ, 1ನೇ ಕ್ರಾಸ್‌, ಹೊಸಬಂಡಿಕೇರಿ, ಮೈಸೂರು– 570004

* ಮೂರು ಜೀವನ ಚರಿತ್ರೆಗಳು
ಲೇ: ಪ್ರೊ.ಜಿ. ಅಬ್ದುಲ್ ಬಷೀರ್‌
ಪುಟ: 368 ಬೆಲೆ: ₹ 180

* ಶಬ್ದಮಣಿದರ್ಪಣ ದೀಪಿಕೆಯ ಸಂಗ್ರಹ
ಲೇ: ಪ್ರೊ.ಜಿ. ಅಬ್ದುಲ್‌ ಬಷೀರ್
ಪುಟ: 100 ಬೆಲೆ: ₹50

* ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ
ಲೇ: ಪ್ರೊ.ಜಿ. ಅಬ್ದುಲ್ ಬಷೀರ್‌
ಪುಟ: 296 ಬೆಲೆ: ₹140
ಈ ಮೂರು ಪುಸ್ತಕಗಳ ಪ್ರಕಾಶಕರು: ಪ್ರಕಾಶ ಸಾಹಿತ್ಯ, ನಂ. 27, ಕಾಟನ್‌ಪೇಟೆ ಮುಖ್ಯರಸ್ತೆ, ಬೆಂಗಳೂರು–560053

* ಕನ್ನಡ ಕಲಿಯಿರಿ
ಲೇ: ಪ್ರೊ.ಜಿ. ಅಬ್ದುಲ್ ಬಷೀರ್‌
ಪುಟ: 460 ಬೆಲೆ: ₹370

* ಕಡ್ಡಾಯ ಕನ್ನಡ
ಲೇ: ಪ್ರೊ.ಜಿ. ಅಬ್ದುಲ್ ಬಷೀರ್‌
ಪುಟ: 204 ಬೆಲೆ: ₹150
ಈ ಎರಡು ಪುಸ್ತಕಗಳ ಪ್ರಕಾಶಕರು: ಸಿವಿಜಿ ಪ್ರಕಾಶನ, ನಂ. 277, 5ನೇ ಕ್ರಾಸ್‌ ವಿಧಾನ ಸೌಧ ಬಡಾವಣೆ, ಲಗ್ಗೆರೆ, ಬೆಂಗಳೂರು–560058

* ನೈಲ್ ದಾರಿಗುಂಟ...(ಈಜಿಪ್ಟ್‌ ಪ್ರವಾಸ ಕಥನ)
ಲೇ: ಡಾ.ಎಚ್.ಎಸ್. ಅನುಪಮಾ
ಪುಟ: 152 ಬೆಲೆ: ₹ 120
ಪ್ರ: ಲಡಾಯಿ ಪ್ರಕಾಶನ, ನಂ. 21, ಪ್ರಸಾದ್‌ ಹೋಟೆಲ್, ಗದಗ– 582101

* ಬೆಟ್ಟದ ಗಾಳಿ(ಕಾದಂಬರಿ)
ಲೇ: ಪರಂಜ್ಯೋತಿ
ಪುಟ: 144 ಬೆಲೆ: ₹ 120
ಪ್ರ: ಇಂಚರ ಪ್ರಕಾಶನ
ನಂ. 10, 1ನೇ ಮಹಡಿ, 21–ಬಿ ಕ್ರಾಸ್‌, ಶ್ರೀರಾಮ ದೇವಾಲಯ ರಸ್ತೆ ಮುಂಭಾಗ, ಈಜಿಪುರ, ವಿವೇಕನಗರ ಅಂಚೆ, ಬೆಂಗಳೂರು– 560047

* ದ್ವಿತ್ವ(ಕಾದಂಬರಿ)
ಲೇ: ಡಾ.ಆರ್‌. ಸುನಂದಮ್ಮ
ಪುಟ: 454 ಬೆಲೆ: ₹300
ಪ್ರ: ಕವಿ ಪ್ರಕಾಶನ, ಕವಲಕ್ಕಿ, ಹೊನ್ನಾವರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.

* ಬೆರಗಿನ ಈಜಿಪ್ಟ್(ಪ್ರವಾಸ ಕಥನ)
ಲೇ: ಡಾ.ಬಿ.ಎಸ್‌. ತಲ್ವಾಡಿ
ಪುಟ: 279 ಬೆಲೆ: ₹ 200
ಪ್ರ: ಅನ್ನಪೂರ್ಣ ಪಬ್ಲಿಷಿಂಗ್‌ ಹೌಸ್‌, ನಂ. 176, 12ನೇ ಮುಖ್ಯರಸ್ತೆ, ಅಗ್ರಹಾರ ದಾಸರಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಂಗಳೂರು– 79

* ಜಾಡಮಾಲಿ ಇಲ್ಲದ ನಗರ(ಕವನ ಸಂಕಲನ)
ಲೇ: ಸಿದ್ಧಾರೂಢ ಗುರುನಾಥ ಕಟ್ಟಿಮನಿ
ಪುಟ: 108 ಬೆಲೆ: ₹90
ಪ್ರ: ಎಸ್‌.ಎಲ್‌.ಎನ್. ಪಬ್ಲಿಕೇಷನ್‌, ನಂ. 3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು–28

* ಡ್ರಾಮಾ ಕ್ಲಬ್‌
ಲೇ: ಎಸ್‌. ರಾಮನಾಥ ರಂಗಾಯಣ
ಪುಟ: 196 ಬೆಲೆ: ₹ 150
ಪ್ರ: ಯಶೋಮಾಧ್ಯಮ, ನಂ. 347, 4ನೇ ಸ್ಟೇಜ್‌, ಮೊದಲನೇ ಹಂತ, ವಿಜಯನಗರ, ಮೈಸೂರು– 570030

* ಉಳುವರರ ಪರ ವಕಾಲತ್ತು(ಜನಪರ ಕೃಷಿ ವಿಜ್ಞಾನ ಲೇಖನಗಳು)
ಲೇ: ಡಾ.ಟಿ.ಎಸ್‌. ಚನ್ನೇಶ್‌
ಪುಟ: 164 ಬೆಲೆ: ₹130
ಪ್ರ: ರೂಪ ಪ್ರಕಾಶನ, ನಂ. 2406, 2407/ಕೆ–1, 1ನೇ ಕ್ರಾಸ್‌, ಹೊಸಬಂಡಿಕೇರಿ, ಕೆ.ಆರ್. ಮೊಹಲ್ಲಾ, ಮೈಸೂರು– 570004

* ಬದುಕಲು ಬಿಡದವರು(ಕಥಾ ಸಂಕಲನ)
ಲೇ: ಬಸಪ್ಪ ಉಪ್ಪಾರ
ಪುಟ: 138 ಬೆಲೆ: ₹ 95
ಪ್ರ: ಕುವೆಂಪು ಗ್ರಂಥಾಲಯ ಬಳಗ, ಬಾಜಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ, ತಾಲ್ಲೂಕು, ಬಳ್ಳಾರಿ ಜಿಲ್ಲೆ.

* ಬದುಕುವ ಕಲೆ
ಲೇ: ಡಾ.ಎಚ್.ಆರ್‌. ಮಣಿಕರ್ಣಿಕಾ
ಪುಟ: 116 ಬೆಲೆ: ₹ 100

* ನೆತ್ತರ ಹಾದಿಯಲ್ಲಿ(ಕರ್ನಾಟಕದಲ್ಲಿ ಕಮರಿದ ನಕ್ಸಲ್ ಚಟುವಟಿಕೆ)
ಲೇ: ಲಕ್ಷ್ಮೀ ಮಚ್ಚಿನ
ಪುಟ: 140 ಬೆಲೆ: ₹110

* ಮಿಂಚಿನ ಚಿಲುಮೆ
ಲೇ: ಅಂತಃಕರಣ
ಪುಟ: 396 ಬೆಲೆ: ₹ 300

* ಮಿಂಚಿನ ಸೆಂಚುರಿ
ಲೇ: ಅಂತಃಕರಣ
ಪುಟ: 308 ಬೆಲೆ: ₹ 220
ಈ ನಾಲ್ಕು ಪುಸ್ತಕಗಳ ಪ್ರಕಾಶಕರು: ಪ್ರಗತಿ ಪ್ರಕಾಶನ, ಮಹಡಿ, ನಂ. 2406, 2407/ಕೆ–1, 1ನೇ ಕ್ರಾಸ್‌, ಹೊಸಬಂಡಿಕೇರಿ, ಕೆ.ಆರ್. ಮೊಹಲ್ಲಾ, ಮೈಸೂರು– 570004

* ಬುದ್ಧನ ಬೋಧನೆ
ಮೂಲ: ವಾಲ್‌ಪೊಲ ಶ್ರೀರಾಹುಲ
ಅನುವಾದ: ಕೆ. ಮಾಯಿಗೌಡ
ಪುಟ: 230 ಬೆಲೆ: ₹ 200

* ಅಂಬೇಡ್ಕರ್‌ ಸಾರಿದ ಬುದ್ಧ ಧಮ್ಮದ ಶ್ರೇಷ್ಠತೆ
ಲೇ: ಕೆ. ಮಾಯಿಗೌಡ
ಪುಟ: 200 ಬೆಲೆ: ₹180
ಪ್ರ: ಈ ಎರಡು ಪುಸ್ತಕಗಳ ಪ್ರಕಾಶಕರು: ನಿಜದನಿ ಪ್ರಕಾಶನ, ಸಹಕಾರ ಭವನ ಸಂಕೀರ್ಣ, ತ್ಯಾಗರಾಜ ರಸ್ತೆ, ಕೆ.ಆರ್‌. ಮೊಹಲ್ಲಾ, ಮೈಸೂರು– 570024

* ಖ್ಯಾತಿ ವೃಕ್ಷ(ಕವನ ಸಂಕಲನ)
ಲೇ: ಡಾ.ಎನ್‌.ಆರ್‌. ನಾಯಕ
ಪುಟ: 70, ಬೆಲೆ: ₹50

* ವಿಮೋಚನೆ?(ಏಕಾಂಕ ನಾಟಕ)
ಲೇ: ಡಾ.ಎನ್‌.ಆರ್‌. ನಾಯಕ
ಪುಟ: 62, ಬೆಲೆ: ₹50

* ನಾನು ಕಂಡು ಕೇಳಿದ ಆತ್ಮೀಯರು
ಲೇ: ಡಾ.ಎನ್‌.ಆರ್‌. ನಾಯಕ
ಪುಟ: 118, ಬೆಲೆ: ₹ 100
ಈ ಮೂರು ಪುಸ್ತಕಗಳ ಪ್ರಕಾಶಕರು: ಜಾನಪದ ಪ್ರಕಾಶನ, ಹೊನ್ನಾವರ, ಉತ್ತರ ಕನ್ನಡ–581334

* ಸಂಬಂಧಗಖೇ ಹಾಗೆ(ಕವಿತೆಗಳು)
ಲೇ: ಎ.ಎ. ಸನದಿ
ಪುಟ: 112, ಬೆಲೆ: ₹ 100
ಪ್ರ: ಆದಿತ್ಯ ಪಬ್ಲಿಕೇಶನ್‌, ಎಲ್‌ಐಜಿ 49, ಮಹಾಂತೇಶ್‌ನಗರ, ಬೆಳಗಾವಿ

* ಹೆಬ್ಬುಲಿ ಹಿರೇಮದಕರಿ ನಾಯಕ
ಲೇ: ಬಿ.ಎಲ್. ವೇಣು
ಪುಟ: 348 ಬೆಲೆ: 300
ಪ್ರ: ಗೀತಾಂಜಲಿ ಪಬ್ಲಿಕೇಷನ್‌, ನಂ. 60, 2ನೇ ಡಿ ಅಡ್ಡರಸ್ತೆ, 2ನೇ ಹಂತ, 3ನೇ ಬ್ಲಾಕ್, ನಾಗರಬಾವಿ, ಬೆಂಗಳೂರು– 560072

* ಕೋಳ್ಗಂಬ
ಲೇ: ಅಕ್ಷತಾ ಕೃಷ್ಣಮೂರ್ತಿ
ಪುಟ110 ಬೆಲೆ: ₹ 80
ಪ್ರ: ಉದಯಪ್ರಭಾ ಪ್ರಕಾಶನ, ಕಾರವಾರ
ಉತ್ತರ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT