ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋರ್ಡ್‌ನ 39 ಸಾವಿರ ಕಾರು ವಾಪಸ್‌

Last Updated 24 ಜೂನ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ಫೋರ್ಡ್‌ ಫಿಗೊ ಮತ್ತು ಫಿಯೆಸ್ಟಾ ಕ್ಲಾಸಿಕ್‌ ಮಾದರಿಗಳ ಸ್ಟೀರಿಂಗ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ  ಕಂಪೆನಿಯು 39,315 ಕಾರುಗಳನ್ನು ವಾಪಸ್‌ ಕರೆಸಿಕೊಂಡಿದೆ.

ಚೆನ್ನೈ ಘಟಕದಲ್ಲಿ 2004 ರಿಂದ 2012ರ ಅವಧಿಯಲ್ಲಿ ತಯಾರಾಗಿರುವ  ಮಾದರಿಗಳಲ್ಲಿ ಈ ದೋಷ ಕಂಡುಬಂದಿದೆ. ವಿತರಕರ ಮೂಲಕ ದುರಸ್ತಿಗೊಳಿಸಿ ಗ್ರಾಹಕರಿಗೆ ನೀಡಲಾಗುವುದು ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT