ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್‌ ಬಿ ಜತೆ ಫೇಸ್‌ಬುಕ್‌ ಮುನಿಸು!

Last Updated 27 ಜೂನ್ 2017, 19:30 IST
ಅಕ್ಷರ ಗಾತ್ರ

‘ಎಲವೋ ಫೇಸ್‌ಬುಕ್ಕೇ ಎದ್ದೇಳಪ್ಪಾ... ನನ್ನ  ಫೇಸ್‌ಬುಕ್‌ ಪುಟ ಅರ್ಧಂಬರ್ಧ  ತೆರೆಯುತ್ತಿದೆ. ಪೂರ್ತಿಯಾಗಿ  ತೆರೆದುಕೊಳ್ಳುವಂತೆ ಮಾಡೋ’ ಎಂದು ಗೋಗರೆದಿದ್ದು ಯಾರು ಗೊತ್ತೇ?

‘ಬಿಗ್‌ ಬಿ’ ಅಮಿತಾಭ್‌ ಬಚ್ಚನ್‌!

ಹಲವು ದಿನಗಳಿಂದ ಅವರ ಫೇಸ್‌ಬುಕ್‌ ಪುಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ಅದು ಅರೆಬರೆ ತೆರೆದುಕೊಳ್ಳುತ್ತಿದೆಯಂತೆ.

‘ನನ್ನ ಅಧಿಕೃತ ಪುಟವನ್ನು ಹಲವು ದಿನಗಳಿಂದ ಬಳಸಲಾಗುತ್ತಿಲ್ಲ. ವಿಧಿಯಿಲ್ಲದೆ ಈ ಬಗ್ಗೆ ದೂರು ನೀಡಲು ಟ್ವಿಟರ್ ಖಾತೆಯ ಮೊರೆ ಹೋಗಬೇಕಾಯಿತು’ ಎಂದು ಅಮಿತಾಭ್‌ ಅಲವತ್ತುಕೊಂಡಿದ್ದಾರೆ.

‘ಬಿಗ್‌ ಬಿ’ಗೆ ಫೇಸ್‌ಬುಕ್‌ನಲ್ಲಿ 2.6 ಕೋಟಿ, ಟ್ವಿಟರ್‌ನಲ್ಲಿ 2.75 ಕೋಟಿ ಅನುಯಾಯಿಗಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT