ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲೆಂಡರಿಗೆ ಹೀಗೊಂದು ಫೋಟೊ ಶೂಟ್

Last Updated 28 ಜೂನ್ 2017, 19:30 IST
ಅಕ್ಷರ ಗಾತ್ರ

ದಕ್ಷಿಣ ಜರ್ಮನಿಯ ಬೆವರಿಯನ್ ಹಳ್ಳಿಯಲ್ಲಿ ಇತ್ತೀಚೆಗೆ ಹೀಗೊಂದು ಫೋಟೊ ಶೂಟ್ ನಡೆಯಿತು. ಫೋಟೊ ಶೂಟ್‌ಗೆ ರೂಪದರ್ಶಿಯಾಗಿದ್ದವರು ಮರೀನಾ,

ಬರ್ಬಾರ, ಫೆಲಿಷಿಯಾ ಸೇರಿದಂತೆ ಒಟ್ಟು ಆರು ಮಂದಿ. ‘ಬೆವೆರಿಯನ್ ಆ್ಯಂಡ್ ಆಸ್ಟ್ರಿಯನ್ ಫಾರ್ಮರ್ಸ್‌ ವೈವ್ಸ್ ಕ್ಯಾಲೆಂಡರ್–ಬೆವರಿಯನ್‌ ಗರ್ಲ್ಸ್ ಎಡಿಷನ್ 2018ಗೆಂದು ಈ ರೂಪದರ್ಶಿಯರು ನೇರ ಹೊಲಕ್ಕೇ ಬಂದಿಳಿದಿದ್ದರು. ಪಶುಸಂಗೋಪನಾ ಕೇಂದ್ರದಲ್ಲಿ ಹೀಗೆ ಪ್ರಾಣಿಗಳೊಂದಿಗೆ ಪೋಸು ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT