ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರತ್ನಾಕರಗೆ ಜೀವಮಾನ ಪ್ರಶಸ್ತಿ

ರಾಜ್ಯಮಟ್ಟದ ಮಾಸ್ಟರ್‍ಸ್‌ ಪವರ್‌ಲಿಫ್ಟಿಂಗ್‌ ಸ್ಪರ್ಧೆ
Last Updated 10 ಜುಲೈ 2017, 4:54 IST
ಅಕ್ಷರ ಗಾತ್ರ

ದಾವಣಗೆರೆ:  ಕರ್ನಾಟಕ ರಾಜ್ಯ ಪವರ್‌ಲಿಫ್ಟರ್‍್ಸ್‌ ಸಂಸ್ಥೆಯು ಸ್ಪರ್ಧಿ ಕೆ.ವಿ.ರತ್ನಾಕರ ಅವರಿಗೆ ‘ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ’ ಪ್ರದಾನ ಮಾಡಿತು.

ಇಲ್ಲಿನ ಆರ್ಯ–ಈಡಿಗರ ವಿದ್ಯಾರ್ಥಿ ನಿಲಯದ ಒಳಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಜೂನಿಯರ್‍ಸ್‌, ಸೀನಿಯರ್‍ಸ್‌ ಮತ್ತು ಮಾಸ್ಟರ್‍ಸ್‌ ಪವರ್‌ಲಿಫ್ಟಿಂಗ್‌ (ಬೆಂಚ್‌ ಪ್ರೆಸ್‌) ಸ್ಪರ್ಧೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.

ಫಲಿತಾಂಶ– ಮಾಸ್ಟರ್‍ಸ್‌ 1 ವಿಭಾಗ:  56 ಕೆ.ಜಿ. ವಿಭಾಗದಲ್ಲಿ ಸತೀಶ್‌ ಕಂಬ್ಲಿ (ಪ್ರ). 67.5 ಕೆ.ಜಿ: ಸಿ.ಚಂದ್ರಪ್ಪ (ಪ್ರ). 75 ಕೆ.ಜಿ: ಮುರುಗನ್‌ (ಪ್ರ). 82.5 ಕೆ.ಜಿ: ಕೆ.ಬಿ.ಮಂಜುನಾಥ (ಪ್ರ). ಜಗದೀಶ್‌ (ದ್ವಿ). 90 ಕೆ.ಜಿ: ಅರುಣ್‌ಕುಮಾರ್‌ (ಪ್ರ). 125 ಕೆ.ಜಿ: ಜಿ.ರಾಜೇಶ್‌ (ಪ್ರ).

ಮಾಸ್ಟರ್‍ಸ್‌ 2 ವಿಭಾಗ: 60 ಕೆ.ಜಿ. ವಿಭಾಗ: ಹೊನ್ನೂರು ಸಾಬ್‌ (ಪ್ರ). 67.5ಕೆ.ಜಿ:  ರಮೇಶ್‌ (ಪ್ರ). 75ಕೆ.ಜಿ: ದಯಾನಂದ (ಪ್ರ), 75 ಕೆ.ಜಿ: ರಾಜೇಂದ್ರ (ದ್ವಿ). 82.5ಕೆ.ಜಿ: ಟಿ.ಪಿ.ರಮೇಶ್‌ (ಪ್ರ), ಸಿ.ಸುರೇಶ್‌ (ದ್ವಿ). 90 ಕೆ.ಜಿ:  ಮಂಜು ನಾಥ (ಪ್ರ). 100 ಕೆ.ಜಿ: ಪರುಶುರಾಮ (ಪ್ರ). 110 ಕೆ.ಜಿ: ಲಕ್ಷ್ಮಿಕಾಂತ್‌ (ಪ್ರ) ಮಾಸ್ಟರ್‍ಸ್‌ 3

66 ಕೆ.ಜಿ. ವಿಭಾಗ: ಶಂಕರ್‌ ಕಲಾಲ್‌ (ಪ್ರ). 75 ಕೆ.ಜಿ: ಧರ್ಮರಾಜ್ (ಪ್ರ).

ಸೀನಿಯರ್ಸ್:  ಎಸ್‌.ಮಧು (ಪ್ರ), ರಾಜ (ದ್ವಿ).

67.5 ಕೆ.ಜಿ. ವಿಭಾಗ: ವಲಿಬಾಷಾ (ಪ್ರ), ಶಂಕರ್‌ (ದ್ವಿ), ಅಸ್ಲಮ್‌ (ತೃ).

75 ಕೆ.ಜಿ. ವಿಭಾಗ: ಅರುಣ್‌ಕುಮಾರ್‌ (ಪ್ರ).

90 ಕೆ.ಜಿ. ವಿಭಾಗ: ಅಮೀರ್‌ ಜಾನ್‌ (ಪ್ರ), ಬಸವರಾಜ್‌ (ದ್ವಿ).

100 ಕೆ.ಜಿ. ವಿಭಾಗ: ದಾದಾಪೀರ್ (ಪ್ರ), ಗಣೇಶ್‌ (ದ್ವಿ).

110 ಕೆ.ಜಿ. ವಿಭಾಗ: ಯೂನಿಸ್‌ (ಪ್ರ).

ಜೂನಿಯರ್‍ಸ್‌ ವಿಭಾಗ: 56 ಕೆ.ಜಿ. ವಿಭಾಗ: ಬರ್ಕತ್‌ ಅಲಿ (ಪ್ರ), ಪ್ರತಾಪ್‌ (ದ್ವಿ).

60 ಕೆ.ಜಿ. ವಿಭಾಗ: ಕೆ.ಆರ್‌.ಮಂಜುನಾಥ (ಪ್ರ), ಎಸ್‌.ಪ್ರವೀಣ್‌ (ದ್ವಿ). ಪ್ರವೀಣ್‌ (ತೃ).

67.5 ಕೆ.ಜಿ. ವಿಭಾಗ: ಅಕ್ಬರ್‌ (ಪ್ರ), ಮಹಮ್ಮದ್‌ (ದ್ವಿ), ಜಿ.ಎಸ್‌.ಮಂಜುನಾಥ (ತೃ).

75 ಕೆ.ಜಿ. ವಿಭಾಗ: ಸಂಜಯ್‌ (ಪ್ರ), ಹಾಲೇಶ್‌ (ದ್ವಿ), ಸುರೇಶ್‌ (ತೃ).

82.5. ಕೆ.ಜಿ ವಿಭಾಗ: ಸಿ.ನಾಗರಾಜ್‌ (ಪ್ರ), ಶಿವಕುಮಾರ್‌ (ದ್ವಿ).

90 ಕೆ.ಜಿ ವಿಭಾಗ: ಎಚ್‌.ಜಿ.ಲಿಂಗರಾಜ್‌ (ಪ್ರ), ಎಚ್‌.ಜಿ.ಬೀರೇಶ್‌ (ದ್ವಿ).

100ಕೆ.ಜಿ. ವಿಭಾಗ:  ಗೌಸ್‌ (ಪ್ರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT